Asianet Suvarna News Asianet Suvarna News

ಟೆನಿಸ್'ನ ಹಿಂಗೂ ಆಡ್ತಾರಾ...?

ಈ ವೀಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ...

Mansour Bahrami magic serves
  • Facebook
  • Twitter
  • Whatsapp

ನಾವೆಲ್ಲಾ ಸಾಕಷ್ಟು ಪ್ರತಿಭಾನ್ವಿತ ಟೆನಿಸ್ ಆಟಗಾರರನ್ನು ನೋಡಿದ್ದೇವೆ. ಫೆಡರರ್, ನಡಾಲ್, ಮರ್ರೆ, ಜೋಕೋವಿಕ್ ಮಾತ್ರವಲ್ಲದೇ ವಿಲಿಯಮ್ಸ್ ಸಹೋದರಿಯರನ್ನು, ಶೆರಪೋವಾ, ಹಿಂಗಿಸ್ ಟೆನಿಸ್ ಕೈ ಚಳಕಕ್ಕೂ ಸಾಕ್ಷಿಯಾಗಿದ್ದೇವೆ. ಆದರೆ ಮನ್ಸೂರ್ ಬ್ರಾಹ್ಮಿನಿ ಆಟವನ್ನು ನೀವು ನೋಡಿದ್ರೆ ಹಿಂಗೂ ಟೆನಿಸ್ ಆಡ್ತಾರಾ ಅಂತ ಅನುಮಾನ ಮೂಡೋದಂತು ಗ್ಯಾರಂಟಿ..

ಫೇಕ್ ಸರ್ವ್, ಸ್ಪಿನ್ ಶಾಟ್ ಮೂಲಕ ಎದುರಾಳಿ ಆಟಗಾರರನ್ನು ತಬ್ಬಿಬ್ಬುಗೊಳಿಸಿದ್ದು ಮಾತ್ರವಲ್ಲದೇ, ನೆರೆದ ಪ್ರೇಕ್ಷರನ್ನೂ ರಂಜಿಸುವಲ್ಲಿ ಮನ್ಸೂರ್ ಯಶಸ್ವಿಯಾಗಿದ್ದಾರೆ. ಈ ವೀಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ...

ವಿಡಿಯೋ ಕೃಪೆ: ಓ ಮೈ ಗಾಡ್...   

Follow Us:
Download App:
  • android
  • ios