ನೂತನವಾಗಿ ಪ್ರಾರಂಭವಾಗಿರುವ ಬೆಂಗಳೂರು ಬ್ಲಾಸ್ಟರ್ಸ್ ಕ್ರಿಕೆಟ್ ತಂಡ ಒಳ್ಳೊಳ್ಳೊಯ ಆಟಗಾರರನ್ನು ಕೆಪಿಎಲ್ ಹರಾಜಿನಲ್ಲಿ ಖರೀದಿಸಿದೆ. ದೇಶದ ಭವಿಷ್ಯದ ವೇಗದ ತಾರೆ ಎಂದೇ ಬಿಂಬಿತವಾಗುತ್ತಿರುವ ಪ್ರಸಿದ್ಧ್ ಕೃಷ್ಣ ಅವರನ್ನು ಕಲ್ಯಾಣಿ ಮೋಟಾರ್ಸ್ ಮಾಲಕತ್ವದ ಬ್ಲಾಸ್ಟರ್ಸ್ ಪಡೆ ಕೊಂಡುಕೊಂಡಿದೆ. ರವಿಕುಮಾರ್ ಸಮರ್ಥ್'ರನ್ನು 5.9 ಲಕ್ಷ ರೂಪಾಯಿ ಕೊಟ್ಟು ಖರೀದಿಸಲಾಗಿದೆ. ರಾಜು ಭಟ್ಕಳ್, ಶಿಶಿರ್ ಭಾವ್ನೆ ಮತ್ತು ಪವನ್ ದೇಶಪಾಂಡೆ ಕೂಡ ಬ್ಲಾಸ್ಟರ್ಸ್ ಪಡೆಯಲ್ಲಿದ್ದಾರೆ.

ಬೆಂಗಳೂರು(ಆ. 06): ನೂತನವಾಗಿ ಪ್ರಾರಂಭವಾಗಿರುವ ಬೆಂಗಳೂರು ಬ್ಲಾಸ್ಟರ್ಸ್ ಕ್ರಿಕೆಟ್ ತಂಡ ಒಳ್ಳೊಳ್ಳೊಯ ಆಟಗಾರರನ್ನು ಕೆಪಿಎಲ್ ಹರಾಜಿನಲ್ಲಿ ಖರೀದಿಸಿದೆ. ದೇಶದ ಭವಿಷ್ಯದ ವೇಗದ ತಾರೆ ಎಂದೇ ಬಿಂಬಿತವಾಗುತ್ತಿರುವ ಪ್ರಸಿದ್ಧ್ ಕೃಷ್ಣ ಅವರನ್ನು ಕಲ್ಯಾಣಿ ಮೋಟಾರ್ಸ್ ಮಾಲಕತ್ವದ ಬ್ಲಾಸ್ಟರ್ಸ್ ಪಡೆ ಕೊಂಡುಕೊಂಡಿದೆ. ರವಿಕುಮಾರ್ ಸಮರ್ಥ್'ರನ್ನು 5.9 ಲಕ್ಷ ರೂಪಾಯಿ ಕೊಟ್ಟು ಖರೀದಿಸಲಾಗಿದೆ. ರಾಜು ಭಟ್ಕಳ್, ಶಿಶಿರ್ ಭಾವ್ನೆ ಮತ್ತು ಪವನ್ ದೇಶಪಾಂಡೆ ಕೂಡ ಬ್ಲಾಸ್ಟರ್ಸ್ ಪಡೆಯಲ್ಲಿದ್ದಾರೆ.

Add Asianetnews Kannada as a Preferred SourcegooglePreferred

ಬೆಂಗಳೂರು ಕಲ್ಯಾಣಿ ಬ್ಲಾಸ್ಟರ್ಸ್:

ಪೂಲ್ ಎ ಆಟಗಾರರು:
1) ಪ್ರಸಿದ್ಧ್ ಕೃಷ್ಣ: 3 ಲಕ್ಷ
2) ಶಿಶಿರ್ ಭಾವ್ನೆ: 1.5 ಲಕ್ಷ
4) ಪವನ್ ದೇಶಪಾಂಡೆ: 4.6 ಲಕ್ಷ
5) ಆರ್.ಸಮರ್ಥ್: 5.9 ಲಕ್ಷ
6) ಮಿತ್ರಕಾಂತ್ ಸಿಂಗ್ ಯಾದವ್: 2.5 ಲಕ್ಷ

ಇತರ ಆಟಗಾರರು:
7) ವರುಣ್ ಪಂಡಿತ್: 20 ಸಾವಿರ
8) ರೋಹನ್ ರಾಜು: 60 ಸಾವಿರ
9) ವಿ. ಕೌಶಿಕ್: 2.8 ಲಕ್ಷ
10) ಅಭಿಷೇಕ್ ಭಟ್: 1.3 ಲಕ್ಷ
11) ಎಂ.ವಿಶ್ವನಾಥ್: 50 ಸಾವಿರ
12) ರಾಜು ಭಟ್ಕಳ್: 3.3 ಲಕ್ಷ
13) ಶಿವಂ ಮಿಶ್ರಾ: 20 ಸಾವಿರ
14) ಮಂಜೇಶ್ ರೆಡ್ಡಿ: 70 ಸಾವಿರ
15) ಜಯಂತ್ ಆಚಾರ್ಯ: 90 ಸಾವಿರ
16) ಸಿನಾನ್ ಅಬ್ದುಲ್ ಖಾದರ್: 20 ಸಾವಿರ