Asianet Suvarna News Asianet Suvarna News

ಕೆಪಿಎಲ್: ಯಾವ್ಯಾವ ಆಟಗಾರರು ಯಾವ್ಯಾವ ತಂಡಕ್ಕೆ? ಇಲ್ಲಿದೆ ಹರಾಜಾದವರ ಪಟ್ಟಿ

ಟೀಮ್ ಇಂಡಿಯಾದಲ್ಲಿರುವ ಕೆಎಲ್ ರಾಹುಲ್, ಮನೀಶ್ ಪಾಂಡೆಯವರಿಗೆ ಹೆಚ್ಚಿನ ಬೆಲೆ ಸಿಕ್ಕಿಲ್ಲ. ರಾಹುಲ್ ಕೇವಲ 50 ಸಾವಿರ ರೂಗೆ ಮಾರಾಟವಾದರೆ, ಪಾಂಡೆ 1.6 ಲಕ್ಷಕ್ಕೆ ಸೇಲ್ ಆಗಿದ್ದಾರೆ. ಆರ್.ಸಮರ್ಥ್, ಅನಿರುದ್ಧ್, ಸುನೀಲ್ ರಾಜು, ಪ್ರಸಿದ್ಧ್ ಕೃಷ್ಣ ಮೊದಲಾದ ಯುವ ಪ್ರತಿಭೆಗಳು ಒಳ್ಳೆಯ ಬೆಲೆಗೆ ಹರಾಜು ಹೊಂದಿದ್ದಾರೆ.

kpl 2017 auction list

ಬೆಂಗಳೂರು(ಆ. 06): ಕರ್ನಾಟಕ ಪ್ರೀಮಿಯರ್ ಲೀಗ್'ನ 6ನೇ ಆವೃತ್ತಿಗೆ ಬಿಡ್ಡಿಂಗ್ ನಡೆದಿದೆ. ಭಾರತ ಎ ತಂಡದಲ್ಲಿ ಸ್ಥಾನ ಗಿಟ್ಟಿಸಿರುವ ಕೆ.ಗೌತಮ್ ಅವರು 7.2 ಲಕ್ಷ ರೂ.ಗೆ ಬೆಳಗಾವಿ ತಂಡಕ್ಕೆ ಸೇಲ್ ಆಗಿದ್ದಾರೆ. ಮಯಂಕ್ ಅಗರ್ವಾಲ್ ಮತ್ತು ಅಮಿತ್ ವರ್ಮಾ ಕೂಡ 7 ಲಕ್ಷ ರೂ ಗಡಿ ದಾಟಿದ್ದಾರೆ. ಟೀಮ್ ಇಂಡಿಯಾದಲ್ಲಿರುವ ಕೆಎಲ್ ರಾಹುಲ್, ಮನೀಶ್ ಪಾಂಡೆಯವರಿಗೆ ಹೆಚ್ಚಿನ ಬೆಲೆ ಸಿಕ್ಕಿಲ್ಲ. ರಾಹುಲ್ ಕೇವಲ 50 ಸಾವಿರ ರೂಗೆ ಮಾರಾಟವಾದರೆ, ಪಾಂಡೆ 1.6 ಲಕ್ಷಕ್ಕೆ ಸೇಲ್ ಆಗಿದ್ದಾರೆ. ಆರ್.ಸಮರ್ಥ್, ಅನಿರುದ್ಧ್, ಸುನೀಲ್ ರಾಜು, ಪ್ರಸಿದ್ಧ್ ಕೃಷ್ಣ ಮೊದಲಾದ ಯುವ ಪ್ರತಿಭೆಗಳು ಒಳ್ಳೆಯ ಬೆಲೆಗೆ ಹರಾಜು ಹೊಂದಿದ್ದಾರೆ.

ಇವತ್ತು ಭಾನುವಾರ ಒಟ್ಟು 215 ಆಟಗಾರರ ಹರಾಜು ನಡೆಯುತ್ತಿದೆ. ಎಲ್ಲರ ಚಿತ್ತವು ಪೂಲ್ ಎ ನಲ್ಲಿರುವ 35 ಆಟಗಾರರ ಮೇಲೆ ನೆಟ್ಟಿದೆ.

ಹರಾಜು ಪಟ್ಟಿ:

ಕುನಾಲ್ ಕಪೂರ್: 2.9 ಲಕ್ಷ - ಬಳ್ಳಾರಿ ಟಸ್ಕರ್ಸ್

ಡೇವಿಡ್ ಮಥಿಯಾಸ್: 70 ಸಾವಿರ - ಹುಬ್ಬಳ್ಳಿ ಟೈಗರ್ಸ್

ಎಸ್.ನಿಕಿತ್: 1.9 ಲಕ್ಷ - ಮೈಸೂರು ವಾರಿಯರ್ಸ್

ವರುಣ್ ಪಂಡಿತ್: 20 ಸಾವಿರ - ಕಲ್ಯಾಣಿ ಬ್ಲಾಸ್ಟರ್ಸ್

ವಿ. ಕೌಶಿಕ್: 2.8 ಲಕ್ಷ - ಕಲ್ಯಾಣಿ ಬ್ಲಾಸ್ಟರ್ಸ್

ಜಹೂರ್ ಫಾರೂಕಿ: 2.2 ಲಕ್ಷ - ಬಳ್ಳಾರಿ ಟಸ್ಕರ್ಸ್

ಅಕ್ಷಯ್ ಎಸ್'ಎಲ್: 1.7 ಲಕ್ಷ - ಮೈಸೂರು ವಾರಿಯರ್ಸ್

ಅವಿನಾಶ್ ಡಿ: 20 ಸಾವಿರ - ಬೆಳಗಾವಿ ಪ್ಯಾಂಥರ್ಸ್

ರೋಹನ್ ರಾಜು: 60 ಸಾವಿರ - ಕಲ್ಯಾಣಿ ಬ್ಲಾಸ್ಟರ್ಸ್

ಇಷ್ಫಾಕ್ ನಜೀರ್ ಭಟ್: 20 ಸಾವಿರ - ಹುಬ್ಬಳ್ಳಿ ಟೈಗರ್ಸ್

ಅಭಿಷೇಕ್ ಭಟ್: 1.3 ಲಕ್ಷ - ಕಲ್ಯಾಣಿ ಬ್ಲಾಸ್ಟರ್ಸ್

ಲವೀಶ್: 20 ಸಾವಿರ - ನಮ್ಮ ಶಿವಮೊಗ್ಗ

ಸುನೀಲ್ ಕುಮಾರ್ ಜೈನ್: 20 ಸಾವಿರ - ಬೆಳಗಾವಿ ಪ್ಯಾಂಥರ್ಸ್

ಅವಿನಾಶ್ ಕೆಸಿ: 45 ಸಾವಿರ - ಮೈಸೂರು ವಾರಿಯರ್ಸ್

ನಿಹಾಲ್ ಉಲ್ಲಾಳ್: 1.1 ಲಕ್ಷ - ನಮ್ಮ ಶಿವಮೊಗ್ಗ

ಸಾದಿಕ್ ಕಿರ್ಮಾನಿ: 20 ಸಾವಿರ - ನಮ್ಮ ಶಿವಮೊಗ್ಗ

ಅನುರಾಗ್ ಬಾಜಪೇಯಿ: 1.8 ಲಕ್ಷ - ಹುಬ್ಬಳ್ಳಿ ಟೈಗರ್ಸ್

ಶ್ರೀಜಿತ್ ಕೆಎಲ್: 20 ಸಾವಿರ - ಮೈಸೂರು ವಾರಿಯರ್ಸ್

ಎಂ.ವಿಶ್ವನಾಥ್: 50 ಸಾವಿರ - ಕಲ್ಯಾಣಿ ಬ್ಲಾಸ್ಟರ್ಸ್

ಶರತ್ ಬಿಆರ್: 70 ಸಾವಿರ - ಬೆಳಗಾವಿ ಪ್ಯಾಂಥರ್ಸ್

ಪೃಥ್ವಿರಾಜ್ ಶೆಖಾವತ್: 3.5 ಲಕ್ಷ - ಬಿಜಾಪುರ ಬುಲ್ಸ್

ಶೋಯಬ್ ಮ್ಯಾನೇಜರ್: 1.1 ಲಕ್ಷ - ನಮ್ಮ ಶಿವಮೊಗ್ಗ

ಸ್ಟಾಲಿನ್ ಹೂವರ್: 4.5 ಲಕ್ಷ - ಬೆಳಗಾವಿ ಪ್ಯಾಂಥರ್ಸ್

ನವೀನ್ ಎಂಜಿ ಕುಮಾರ್: 4.2 ಲಕ್ಷ - ಬಿಜಾಪುರ ಬುಲ್ಸ್

ಮೇಲು ಕ್ರಾಂತಿ ಕುಮಾರ್: 1.8 ಲಕ್ಷ - ಹುಬ್ಬಳ್ಳಿ ಟೈಗರ್ಸ್

ಪ್ರವೀಣ್: 20 ಸಾವಿರ - ಬಿಜಾಪುರ ಬುಲ್ಸ್

ರಾಜು ಭಟ್ಕಳ್: 3.3 ಲಕ್ಷ - ಕಲ್ಯಾಣಿ ಬ್ಲಾಸ್ಟರ್ಸ್

ಭವೇಶ್ ಎಂ ಗುಲೇಚಾ: 70 ಸಾವಿರ - ಬಳ್ಳಾರಿ ಟಸ್ಕರ್ಸ್

ಭರತ್ ಎನ್'ಪಿ: 1.2 ಲಕ್ಷ - ಮೈಸೂರು ವಾರಿಯರ್ಸ್

ನಿದೀಶ್ ಎಂ: 1.8 ಲಕ್ಷ - ಬಿಜಾಪುರ ಬುಲ್ಸ್

ಅಭಿನವ್ ಮನೋಹರ್: 1.2 ಲಕ್ಷ - ಬಳ್ಳಾರಿ ಟಸ್ಕರ್ಸ್

ಶಿವಂ ಮಿಶ್ರಾ: 20 ಸಾವಿರ - ಕಲ್ಯಾಣಿ ಬ್ಲಾಸ್ಟರ್ಸ್

ಮಂಜೇಶ್ ರೆಡ್ಡಿ: 70 ಸಾವಿರ - ಕಲ್ಯಾಣಿ ಬ್ಲಾಸ್ಟರ್ಸ್

ಎಸ್'ಪಿ ಮಂಜುನಾಥ್: 2.7 ಲಕ್ಷ - ಮೈಸೂರು ವಾರಿಯರ್ಸ್

ಕೆವಿ ಸಿದ್ಧಾರ್ಥ್: 1.8 ಲಕ್ಷ - ಹುಬ್ಬಳ್ಳಿ ಟೈಗರ್ಸ್

ಕೆ.ಶಶೀಂದ್ರ: 20 ಸಾವಿರ - ಬೆಳಗಾವಿ ಪ್ಯಾಂಥರ್ಸ್

ಡಿ.ನಿಶ್ಚಲ್: 25 ಸಾವಿರ - ಹುಬ್ಬಳ್ಳಿ ಟೈಗರ್ಸ್

ದಿಕ್ಷಾಂಶು ನೇಗಿ: 2.4 ಲಕ್ಷ - ಬಿಜಾಪುರ ಬುಲ್ಸ್

ದೇವದತ್ ಪಡಿಕಲ್: 20 ಸಾವಿರ - ಬಳ್ಳಾರಿ ಟಸ್ಕರ್ಸ್

ಅರ್ಜುನ್ ಹೊಯ್ಸಳ: 3.2 ಲಕ್ಷ - ಮೈಸೂರು ವಾರಿಯರ್ಸ್

ಭರತ್ ಚಿಪ್ಲಿ: 1.2 ಲಕ್ಷ - ಬಿಜಾಪುರ ಬುಲ್ಸ್

ಕಿರಣ್ ಎಎಂ: 2.1 ಲಕ್ಷ - ಬಿಜಾಪುರ ಬುಲ್ಸ್

ಆರ್.ಜೋನಾಥನ್: 5.1 ಲಕ್ಷ - ನಮ್ಮ ಶಿವಮೊಗ್ಗ

ಭರತ್ ನಾಗ: 3.8 ಲಕ್ಷ - ಬೆಳಗಾವಿ ಪ್ಯಾಂಥರ್ಸ್

ಜಯಂತ್ ಆಚಾರ್ಯ: 90 ಸಾವಿರ - ಕಲ್ಯಾಣಿ ಬ್ಲಾಸ್ಟರ್ಸ್

ಶುಭಂಗ್ ಹೆಗಡೆ: 2.7 ಲಕ್ಷ - ಬೆಳಗಾವಿ ಪ್ಯಾಂಥರ್ಸ್

ಶಿವಿಲ್ ಕೌಶಿಕ್: 30 ಸಾವಿರ - ಮೈಸೂರು ವಾರಿಯರ್ಸ್

ಸಿನಾನ್ ಅಬ್ದುಲ್ ಖಾದರ್: 20 ಸಾವಿರ - ಕಲ್ಯಾಣಿ ಬ್ಲಾಸ್ಟರ್ಸ್

ಅಮಾನ್ ಖಾನ್: 20 ಸಾವಿರ - ಹುಬ್ಬಳ್ಳಿ ಟೈಗರ್ಸ್

ಅಮೇಯ್ ಶಾನ್'ಭಾಗ್: 20 ಸಾವಿರ - ನಮ್ಮ ಶಿವಮೊಗ್ಗ

ಆನಂದ್ ದೊಡ್ಡಮನಿ: 65 ಸಾವಿರ - ಬೆಳಗಾವಿ ಪ್ಯಾಂಥರ್ಸ್

ರಜತ್ ಹೆಗ್ಡೆ: 20 ಸಾವಿರ - ಬಿಜಾಪುರ ಬುಲ್ಸ್

ಅನಿಲ್ ಐಜಿ: 50 ಸಾವಿರ - ಬಳ್ಳಾರಿ ಟಸ್ಕರ್ಸ್

ಸತೀಶ್ ಭಾರಧ್ವಜ್: 20 ಸಾವಿರ - ಬೆಳಗಾವಿ ಪ್ಯಾಂಥರ್ಸ್

ಸಾಯ್ ಶಿವ ನಾರಾಯಣ್: 20 ಸಾವಿರ - ಬಳ್ಳಾರಿ ಟಸ್ಕರ್ಸ್

ರಿತೇಶ್ ಭಟ್ಕಳ್: 1.3 ಲಕ್ಷ - ಹುಬ್ಬಳ್ಳಿ ಟೈಗರ್ಸ್

ಅಭಿಷೇಕ್ ಸಕುಜಾ: 3.4 ಲಕ್ಷ - ಹುಬ್ಬಳ್ಳಿ ಟೈಗರ್ಸ್

ಕುಶಾಲ್ ವಾಧ್ವಾನಿ: 20 ಸಾವಿರ - ಮೈಸೂರು ವಾರಿಯರ್ಸ್

ರಿಷಬ್ ಸಿಂಗ್ - 70 ಸಾವಿರ - ಬಿಜಾಪುರ ಬುಲ್ಸ್

ಮೊಹಮ್ಮದ್ ಸರ್ಫರಾಜ್ ಅಷ್ರಫ್: 1.9 ಲಕ್ಷ - ನಮ್ಮ ಶಿವಮೊಗ್ಗ

ವಿನೀತ್ ಯಾದವ್: 20 ಸಾವಿರ - ನಮ್ಮ ಶಿವಮೊಗ್ಗ

 

ಪೂಲ್ ಎ ಆಟಗಾರರು

ಬಾಲಚಂದ್ರ ಅಖಿಲ್: 2.4 ಲಕ್ಷ - ನಮ್ಮ ಶಿವಮೊಗ್ಗ

ಪ್ರಸಿದ್ಧ್ ಕೃಷ್ಣ: 3 ಲಕ್ಷ - ಕಲ್ಯಾಣಿ ಬ್ಲಾಸ್ಟರ್ಸ್

ಅಭಿಷೇಕ್ ರೆಡ್ಡಿ: 2 ಲಕ್ಷ - ಹುಬ್ಬಳ್ಳಿ ಟೈಗರ್ಸ್

ಆರ್.ವಿನಯ್'ಕುಮಾರ್: 3.6 ಲಕ್ಷ - ಹುಬ್ಬಳ್ಳಿ ಟೈಗರ್ಸ್

ಅಭಿಮನ್ಯು ಮಿಥುನ್: 1 ಲಕ್ಷ - ಬಿಜಾಪುರ ಬುಲ್ಸ್

ಸುನೀಲ್ ರಾಜು: 5 ಲಕ್ಷ - ಮೈಸೂರು ವಾರಿಯರ್ಸ್

ಜಗದೀಶ್ ಸುಚಿತ್: 2.5 ಲಕ್ಷ - ಮೈಸೂರು ವಾರಿಯರ್ಸ್

ವೈಶಾಖ್ ವಿಜಯ್'ಕುಮಾರ್: 2.1 ಲಕ್ಷ - ಮೈಸೂರು ವಾರಿಯರ್ಸ್

ಎಚ್.ಎಸ್.ಶರತ್: 50 ಸಾವಿರ - ಬಿಜಾಪುರ ಬುಲ್ಸ್

ಎಸ್.ಅರವಿಂದ್: 1.5 ಲಕ್ಷ - ಬೆಳಗಾವಿ ಪ್ಯಾಂಥರ್ಸ್

ಸ್ಟುವರ್ಟ್ ಬಿನ್ನಿ: 1.1 ಲಕ್ಷ - ಬೆಳಗಾವಿ ಪ್ಯಾಂಥರ್ಸ್

ಶಿಶಿರ್ ಭಾವ್ನೆ: 1.5 ಲಕ್ಷ - ಕಲ್ಯಾಣಿ ಬ್ಲಾಸ್ಟರ್ಸ್

ಪ್ರವೀಣ್ ದುಬೇ: 3.1 ಲಕ್ಷ - ಹುಬ್ಬಳ್ಳಿ ಟೈಗರ್ಸ್

ಕೆ.ಸಿ.ಕಾರ್ಯಪ್ಪ: 2.5 ಲಕ್ಷ - ಬಿಜಾಪುರ ಬುಲ್ಸ್

ಮಿತ್ರಕಾಂತ್ ಸಿಂಗ್ ಯಾದವ್: 2.5 ಲಕ್ಷ - ಕಲ್ಯಾಣಿ ಬ್ಲಾಸ್ಟರ್ಸ್

ಟಿ.ಪ್ರದೀಪ್: 4.8 ಲಕ್ಷ - ನಮ್ಮ ಶಿವಮೊಗ್ಗ

ಮೊಹಮ್ಮದ್ ಟಾಹಾ: 5 ಲಕ್ಷ - ಬಿಜಾಪುರ ಬುಲ್ಸ್

ಅಬ್ರಾರ್ ಕಾಜಿ: 2.5 ಲಕ್ಷ - ನಮ್ಮ ಶಿವಮೊಗ್ಗ

ಶ್ರೇಯಸ್ ಗೋಪಾಲ್: 3.4 ಲಕ್ಷ - ಮೈಸೂರು ವಾರಿಯರ್ಸ್

ಪವನ್ ದೇಶಪಾಂಡೆ: 4.6 ಲಕ್ಷ - ಕಲ್ಯಾಣಿ ಬ್ಲಾಸ್ಟರ್ಸ್

ಮನೀಶ್ ಪಾಂಡೆ: 1.6 ಲಕ್ಷ - ಬೆಳಗಾವಿ ಪ್ಯಾಂಥರ್ಸ್

ಮಯಂಕ್ ಅಗರ್ವಾಲ್: 7 ಲಕ್ಷ - ಹುಬ್ಬಳ್ಳಿ ಟೈಗರ್ಸ್

ಕರುಣ್ ನಾಯರ್: 4 ಲಕ್ಷ - ಮೈಸೂರು ವಾರಿಯರ್ಸ್

ಸಿಎಂ ಗೌತಮ್: 50 ಸಾವಿರ - ಬಳ್ಳಾರಿ ಟಸ್ಕರ್ಸ್

ಆರ್.ಸಮರ್ಥ್: 5.9 ಲಕ್ಷ - ಕಲ್ಯಾಣಿ ಬ್ಲಾಸ್ಟರ್ಸ್

ಮೀರ್ ಕೌನೇನ್ ಅಬಾಸ್: 2.5 ಲಕ್ಷ - ಬೆಳಗಾವಿ ಪ್ಯಾಂಥರ್ಸ್

ಅಮಿತ್ ವರ್ಮಾ: 7.2 ಲಕ್ಷ - ಬಳ್ಳಾರಿ ಟಸ್ಕರ್ಸ್

ಕೆ.ಗೌತಮ್: 7.2 ಲಕ್ಷ - ಬೆಳಗಾವಿ ಪ್ಯಾಂಥರ್ಸ್

ಅನಿರುದ್ಧ್ ಜೋಷಿ: 5.8 ಲಕ್ಷ - ನಮ್ಮ ಶಿವಮೊಗ್ಗ

ಕೆಬಿ ಪವನ್: 3 ಲಕ್ಷ - ಬಳ್ಳಾರಿ ಟಸ್ಕರ್ಸ್

ಕೆಎಲ್ ರಾಹುಲ್: 50 ಸಾವಿರ - ಬಳ್ಳಾರಿ ಟಸ್ಕರ್ಸ್

Follow Us:
Download App:
  • android
  • ios