IPL 2018: ಟಾಸ್ ಗೆದ್ದ ಪಂಜಾಬ್ ಬೌಲಿಂಗ್ ಆಯ್ಕೆ

First Published 12, May 2018, 3:52 PM IST
Kings XI Punjab opt to bowling
Highlights

ಪಂಜಾಬ್ ತಂಡದಲ್ಲಿ ಮೂರು ಬದಲಾವಣೆಗಳನ್ನು ಮಾಡಲಾಗಿದ್ದು, ಮಯಾಂಕ್ ಅಗರ್’ವಾಲ್, ಆ್ಯರೋನ್ ಫಿಂಚ್ ಹಾಗು ಬರೀಂದರ್ ಸರನ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಇಂದೋರ್[ಮೇ.12]: ಕಿಂಗ್ಸ್ ಇಲೆವನ್ ಪಂಜಾಬ್-ಕೋಲ್ಕತಾ ನೈಟ್’ರೈಡರ್ಸ್ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಬೌಲಿಂಗ್ ಆಯ್ದುಕೊಂಡಿದೆ.
ಪಂಜಾಬ್ ತಂಡದಲ್ಲಿ ಮೂರು ಬದಲಾವಣೆಗಳನ್ನು ಮಾಡಲಾಗಿದ್ದು, ಮಯಾಂಕ್ ಅಗರ್’ವಾಲ್, ಆ್ಯರೋನ್ ಫಿಂಚ್ ಹಾಗು ಬರೀಂದರ್ ಸರನ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಇನ್ನು ಕೆಕೆಆರ್ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಟಾಮ್ ಕುರ್ರಾನ್ ಬದಲಿಗೆ ಜವೋನ್ ಸೀರ್’ಲೆಸ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ತಂಡಗಳು ಹೀಗಿವೆ:
KXIP:

KKR:

loader