ಅಂದು ಕೋಲ್ಕತ್ತಾದಲ್ಲಿ  ನಡೆಯಬೇಕಿದ್ದ ಪಂದ್ಯ 21ರಂದು ಬೆಂಗಳೂರಿನಲ್ಲಿ ನಡೆಯಲಿದೆ.  

ಬೆಂಗಳೂರು(ಮಾ.28): ಮೇ.12ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಐಪಿಎಲ್'ನ ಆರ್'ಸಿಬಿ ಹಾಗೂ ಡೆಲ್ಲಿ ಡೇರ್'ಡೇವಿಲ್ಸ್ ಪಂದ್ಯ  ಕರ್ನಾಟಕ ಚುನಾವಣಾ ಪ್ರಯುಕ್ತ  ಕೋಲ್ಕತ್ತಾಗೆ ಸ್ಥಳಾಂತರಗೊಂಡಿದೆ. ಅಂದು ಕೋಲ್ಕತ್ತಾದಲ್ಲಿ  ನಡೆಯಬೇಕಿದ್ದ ಪಂದ್ಯ 21ರಂದು ಬೆಂಗಳೂರಿನಲ್ಲಿ ನಡೆಯಲಿದೆ.