ಬೆಂಗಳೂರು(ಏ.30): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉಳಿದಿರುವ 2 ಪಂದ್ಯ ಗೆಲ್ಲುವ ವಿಶ್ವಾಸದಲ್ಲಿದೆ. ಇಂದು(ಏ.30) ರಾಜಸ್ಥಾನ ರಾಯಲ್ಸ್ ವಿರುದ್ಧ ತವರಿನಲ್ಲಿ ಕಣಕ್ಕಿಳಿಯುತ್ತಿರುವ ಬೆಂಗಳೂರು ಬಲಿಷ್ಠ ತಂಡವನ್ನು ಕಣಕ್ಕಿಳಿಸಲು ರೆಡಿಯಾಗಿದೆ. ಇತ್ತ ರಾಜಸ್ಥಾನ ಕೂಡ RCBಗೆ ತಿರುಗೇಟು ನೀಡಲು ಸಜ್ಜಾಗಿದೆ.

RCB ಸಂಭವನೀಯ ತಂಡ:
ವಿರಾಟ್ ಕೊಹ್ಲಿ(ನಾಯಕ), ಪಾರ್ಥೀವ್ ಪಟೇಲ್, ಎಬಿ ಡಿವಿಲಿಯರ್ಸ್, ಶಿವಂ ದುಬೆ, ಹೆನ್ರಿಚ್ ಕ್ಲಾಸೆನ್, ಗುರುಕೀರ್ತ ಸಿಂಗ್, ಮಾರ್ಕಸ್ ಸ್ಟೊಯ್ನಿಸ್, ವಾಶಿಂಗ್ಟನ್ ಸುಂದರ್, ಕುಲ್ವಂತ್ ಕೆಜ್ರೋಲಿಯಾ, ನವದೀಪ್ ಸೈನಿ, ಯುಜುವೇಂದ್ರ ಚೆಹಾಲ್,

RR ಸಂಭವನೀಯ ತಂಡ:
ಅಜಿಂಕ್ಯ ರಹಾನೆ, ಲಿಯಾಮ್ ಲಿವಿಂಗ್‌ಸ್ಟೋನ್, ಸಂಜು ಸಾಮ್ಸನ್, ಸಂಜು ಸಾಮ್ಸನ್, ಸ್ಟೀವ್ ಸ್ಮಿತ್(ನಾಯಕ), ಆ್ಯಶ್ಟನ್ ಟರ್ನರ್, ರಿಯಾನ್ ಪರಾಗ್, ಸ್ಟುವರ್ಟ್ ಬಿನ್ನಿ, ಶ್ರೇಯಸ್ ಗೋಪಾಲ್, ಜಯದೇವ್ ಉನದ್ಕಟ್, ವರುಣ್ ಆರೋನ್, ಒಶಾನೆ ಥೋಮಸ್