ಬೆಂಗಳೂರು(ಮಾ.26) : ಏ. 5 ಹಾಗೂ 7ರಂದು ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್‌ಸಿಬಿ ಹಾಗೂ ಕೆಕೆಆರ್‌, ಆರ್‌ಸಿಬಿ ಹಾಗೂ ಡೆಲ್ಲಿ ನಡುವಿನ ಪಂದ್ಯಗಳಿಗೆ ಮಾ.30ರಿಂದ ಟಿಕೆಟ್‌ ಮಾರಾಟ ನಡೆಯಲಿದೆ. ಗೇಟ್‌ ನಂ.2ರಲ್ಲಿ ಗ್ಯಾಲರಿ ಟಿಕೆಟ್‌ಗಳನ್ನು ಮಾರಾಟ ಮಾಡಲು ನಿರ್ಧರಿಸಲಾಗಿದ್ದು, ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ ಟಿಕೆಟ್‌ ಖರೀದಿಸಬಹುದು ಎಂದು ಕೆಎಸ್‌ಸಿಎ ಕಾರ್ಯದರ್ಶಿ ಆರ್‌. ಸುಧಾಕರ್‌ ರಾವ್‌ ತಿಳಿಸಿದ್ದಾರೆ.

ಇದನ್ನೂ ಓದಿ: ದ್ರಾವಿಡ್ To ಕೊಹ್ಲಿ: ಇಲ್ಲಿದೆ RCB ಕ್ಯಾಪ್ಟನ್ ಲಿಸ್ಟ್!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಲೀಗ್ ವೇಳಾಪಟ್ಟಿ ಇಲ್ಲಿದೆ:

ಪಂದ್ಯ 1: CSK vs RCB - ಮಾ.23 (8:00 PM)ಚೆನ್ನೈ
ಪಂದ್ಯ 2: RCB vs MI - ಮಾ. 28 (8:00 PM)ಬೆಂಗಳೂರು
ಪಂದ್ಯ 3: SRH vs RCB -ಮಾ.31 (4:00 PM) ಹೈದರಾಬಾದ್
ಪಂದ್ಯ 4: RR vs RCB - ಏ.02(8:00 PM)ಜೈಪುರ
ಪಂದ್ಯ 5: RCB vs KKR - ಏ.05 (8:00 PM)ಬೆಂಗಳೂರು
ಪಂದ್ಯ 6: RCB vs DC - ಏ. 07 (4 pm) ಬೆಂಗಳೂರು
ಪಂದ್ಯ  7: KXP vs RCB ಏ .13 (8 pm)ಮೊಹಾಲಿ
ಪಂದ್ಯ 8: MI vs RCB - ಏ. 15 (8 pm) ಮುಂಬೈ
ಪಂದ್ಯ 9: KKR vs RCB - ಏ 19 (8 pm)ಕೋಲ್ಕತಾ
ಪಂದ್ಯ 10: RCB vs CSK - ಏ. 21 (8 pm)ಬೆಂಗಳೂರು
ಪಂದ್ಯ 11: RCB vs KXP - ಏ. 24 (8 pm) ಬೆಂಗಳೂರು
ಪಂದ್ಯ 12: DC vs RCB - ಏ.28 (4 pm) ದೆಹಲಿ
ಪಂದ್ಯ 13: RCB vs RR - ಏ. 30 (8 pm) ಬೆಂಗಳೂರು
ಪಂದ್ಯ 14: RCB vs SRH - ಮೇ 4 (8 pm) ಬೆಂಗಳೂರು