ಚೆನ್ನೈ(ಮಾ.23): 12ನೇ ಆವೃತ್ತಿ ಐಪಿಎಲ್ ಟೂರ್ನಿ ಆರಂಭಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಮೊದಲ ಪಂದ್ಯದಲ್ಲಿ ಆತಿಥೇಯ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್  ಚಾಲೆಂಜರ್ಸ್ ಬೆಂಂಗಳೂರು ತಂಡ ಹೋರಾಟ ನಡಸಲಿದೆ. ಉಭಯ ತಂಡಗಳು ಗೆಲುವಿನ ಆರಂಭಕ್ಕೆ ಕಠಿಣ ಅಭ್ಯಾಸ ನಡೆಸಿದೆ.

ಇದನ್ನೂ ಓದಿ: ದ್ರಾವಿಡ್ To ಕೊಹ್ಲಿ: ಇಲ್ಲಿದೆ RCB ಕ್ಯಾಪ್ಟನ್ ಲಿಸ್ಟ್!

ಚೆನ್ನೈ ತವರಿನಲ್ಲಿ CSK ವಿರುದ್ಧ  ಗೆಲುವು ಅಷ್ಟು ಸುಲಭವಲ್ಲ. ಹಾಗಂತ ಕಷ್ಟವೂ ಅಲ್ಲ. ಬಲಿಷ್ಠ RCB ತಂಡ  ಮೊದಲ ಪಂದ್ಯದಲ್ಲಿ ಅಬ್ಬರಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡೋ ವಿಶ್ವಾಸದಲ್ಲಿದೆ. ಮೊದಲ ಪಂದ್ಯಕ್ಕೆ RCB ಸಂಭವನೀಯ ತಂಡ ಇಲ್ಲಿದೆ.

ಇದನ್ನೂ ಓದಿ: IPL 2019: ಚೆನ್ನೈನಲ್ಲಿ RCB ಪ್ರದರ್ಶನ- ಅಭಿಮಾನಿಗಳಿಗೆ ಆತಂಕ!

RCB ಸಂಭವನೀಯ ತಂಡ:
ವಿರಾಟ್ ಕೊಹ್ಲಿ(ನಾಯಕ), ಪಾರ್ಥೀವ್ ಪಟೇಲ್, ಎಬಿ ಡಿವಿಲಿಯರ್ಸ್, ಶಿಮ್ರೊನ್ ಹೆಟ್ಮೆಯರ್, ಮೊಯಿನ್ ಆಲಿ, ಶಿವಂ ದುಬೆ, ವಾಶಿಂಗ್ಟನ್ ಸುಂದರ್, ಉಮೇಶ್ ಯಾಧವ್, ಯಜುವೆಂದ್ರ ಚಹಾಲ್, ನವದೀಪ್ ಸೈನಿ, ಟಿಮ್ ಸೌಥಿ