ಮುಂಬೈ(ಏ.03): ಐಪಿಎಲ್ ಟೂರ್ನಿಯಲ್ಲಿಂದು ಕುತೂಹಲದ ಪಂದ್ಯ. ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗುತ್ತಿದೆ. ಎರಡು ತಂಡಗಳು 3 ಬಾರಿ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದೆ. 12ನೇ ಆವೃತ್ತಿಯಲ್ಲಿ CSK ಸೋಲಿಲ್ಲದ ಸರದಾರನಾಗಿದ್ದರೆ,  ಮುಂಬೈ 3 ಪಂದ್ಯದಲ್ಲಿ 2ರಲ್ಲಿ ಸೋಲು ಕಂಡಿದೆ. 

ಇದನ್ನೂ ಓದಿ: IPL 2019: ಫಲಿಸಲಿಲ್ಲ ಪ್ರಾರ್ಥನೆ- RCB ಸೋಲಿನ ಸಂಖ್ಯೆ 4ಕ್ಕೆ ಏರಿಕೆ!

ಗೆಲುವಿಗಾಗಿ ಮುಂಬೈ ಹಾಗೂ ಸಿಎಸ್‌ಕೆ ತಂಡ ಬಲಿಷ್ಠ ತಂಡವನ್ನೇ ಕಣಕ್ಕಿಳಿಸಲಿದೆ. ಸಿಎಸ್‌ಕೆ ಹೆಚ್ಚಿನ ಬದಲಾವಣೆ ಮಾಡುವ ಸಾಧ್ಯತೆಗಳಿಲ್ಲ. ಆದರೆ ಮುಂಬೈ ಬದಲಾವಣೆ ಮಾಡಬೇಕಾದ ಅನಿವಾರ್ಯತೆಯಲ್ಲಿದೆ. ಇಲ್ಲಿದೆ ಮುಂಬೈ ಹಾಗೂ ಸಿಎಸ್‌ಕೆ ಸಂಭವನೀಯ ತಂಡ ಇಲ್ಲಿದೆ:

ಇದನ್ನೂ ಓದಿ: ಪ್ರೀತಿ ಝಿಂಟಾ ಜೊತೆ ಬಾಂಗ್ರಾ ಡ್ಯಾನ್ಸ್ ಮಾಡಿದ ಹ್ಯಾಟ್ರಿಕ್ ವಿಕೆಟ್ ಸಾಧಕ!

ಮುಂಬೈ ಸಂಭವನೀಯ ತಂಡ:
ರೋಹಿತ್ ಶರ್ಮಾ(ನಾಯಕ), ಕ್ವಿಂಟನ್ ಡಿಕಾಕ್ , ಸೂರ್ಯಕುಮಾರ್ ಯಾದವ್, ಯುುವರಾಜ್ ಸಿಂಗ್, ಬೆನ್ ಕಟ್ಟಿಂಗ್, ಹಾರ್ದಿಕ್ ಪಾಂಡ್ಯ, ಕ್ರುನಾಲ್ ಪಾಂಡ್ಯ, ಮಯಾಂಕ್ ಮಾರ್ಕಂಡೆ, ಮಿಚೆಲ್ ಮೆಕ್ಲೆನಾಘನ್, ಜಲ್ಪ್ರೀತ್ ಬುಮ್ರಾ, ಲಸಿತ್ ಮಲಿಂಗ

CSK ಸಂಭವನೀಯ ತಂಡ:
ಶೇನ್ ವ್ಯಾಟ್ಸನ್, ಅಂಬಾಟಿ ರಾಯುಡು, ಸುರೇಶ್ ರೈನಾ, ಕೇದಾರ್ ಜಾಧವ್, ಎಂ.ಎಸ್.ಧೋನಿ, ಡ್ವೇನ್ ಬ್ರಾವೋ, ರವೀಂದ್ರ ಜಡೇಜಾ, ಕರಣ್ ಶರ್ಮಾ, ದೀಪಕ್ ಚಹಾರ್, ಶಾರ್ದೂಲ್ ಠಾಕೂರ್, ಇಮ್ರಾನ್