ಹೈದರಾಬಾದ್(ಏ.29): ರಾಜೀವ್ ಗಾಂಧಿ ಕ್ರೀಡಾಂಗದಲ್ಲಿಂದು ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಟಾಸ್ ಗೆದ್ದಿರುವ  ಕಿಂಗ್ಸ್ ಇಲೆವೆನ್ ಪಂಜಾಬ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಎರಡೂ ತಂಡದಲ್ಲಿ ಬದಲಾವಣೆ ಮಾಡಲಾಗಿದೆ. 

 

 

 

 

ಇದನ್ನೂ ಓದಿ: ಪಂತ್ ದಾಖಲೆ ಧೂಳೀಪಟ ಮಾಡಿದ ಪಾಂಡ್ಯ..!

 

 

ತವರಿನಲ್ಲಿ ಕಣಕ್ಕಿಳಿದಿರುವ SRH ಆಡಿದ 11 ಪಂದ್ಯದಲ್ಲಿ 5ರಲ್ಲಿ ಗೆಲುವು ಹಾಗೂ 6ರಲ್ಲಿ ಸೋಲು ಕಂಡಿದೆ. ಈ ಮೂಲಕ 10 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ. ಇತ್ತ ಕಿಂಗ್ಸ್ ಇಲೆವೆನ್ ಪಂಜಾಬ್ 11ರಲ್ಲಿ 5 ಗೆಲುವು ಹಾಗೂ 6 ಸೋಲಿನೊಂದಿಗೆ 10 ಅಂಕ ಸಂಪಾದಿಸಿದ್ದರೂ ರನ್ ರೇಟ್ ಆಧಾರದಲ್ಲಿ 6ನೇ ಸ್ಥಾನದಲ್ಲಿದೆ.