ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು, ಗುರುವಾರ ಜಯಂತ್‌ರನ್ನು ಮುಂಬೈ ಇಂಡಿಯನ್ಸ್ ತಂಡಕ್ಕೆ ಮಾರಾಟ ಮಾಡಿದೆ. ಆದರೆ ಎಷ್ಟು ಮೊತ್ತಕ್ಕೆ ಮಾರಾಟ ಮಾಡಿದೆ ಎಂಬುದು ತಿಳಿದಿಲ್ಲ.
ನವದೆಹಲಿ(ಡಿ.21): ಇಂಡಿಯನ್ ಪ್ರೀಮಿಯರ್ ಲೀಗ್‌ನ 12ನೇ ಆವೃತ್ತಿಯಲ್ಲಿ ಸ್ಪಿನ್ನರ್ ಜಯಂತ್ ಯಾದವ್, ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು, ಗುರುವಾರ ಜಯಂತ್‌ರನ್ನು ಮುಂಬೈ ಇಂಡಿಯನ್ಸ್ ತಂಡಕ್ಕೆ ಮಾರಾಟ ಮಾಡಿದೆ. ಆದರೆ ಎಷ್ಟು ಮೊತ್ತಕ್ಕೆ ಮಾರಾಟ ಮಾಡಿದೆ ಎಂಬುದು ತಿಳಿದಿಲ್ಲ. 28 ವರ್ಷದ ಜಯಂತ್, 2015ರಿಂದ ಡೆಲ್ಲಿ ತಂಡದಲ್ಲಿ ಆಡುತ್ತಿದ್ದ ಜಯಂತ್ 10 ಪಂದ್ಯಗಳನ್ನಾಡಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಫುಲ್ ಟೀಂ: ಕೋಟಿ ಬಾಚಿಕೊಂಡ ಐವರು ಕ್ರಿಕೆಟಿಗರು..!
ಜಯಂತ್, ಭಾರತದ ಪರ 4 ಟೆಸ್ಟ್, 1 ಏಕದಿನ ಪಂದ್ಯವಾಡಿದ್ದಾರೆ. ಐಪಿಎಲ್ ಶುರುವಾಗುವ 30 ದಿನಗಳ ಮುಂಚಿನವರೆಗೂ ಆಟಗಾರರನ್ನು ಮಾರಾಟ ಮಾಡಬಹುದಾಗಿದೆ.
