ಚೆನ್ನೈ(ಮಾ.23): 2019ರ ಐಪಿಎಲ್ ಟೂರ್ನಿ ಕಿಕ್ ಸ್ಟಾರ್ಟ್‌ಗೆ ಕೆಲವೇ ಗಂಟೆ ಮಾತ್ರ ಬಾಕಿ. ತವರಿನಲ್ಲಿ ಮೊದಲ ಪಂದ್ಯ ಆಡೋ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಟೂರ್ನಿ ಆರಂಭಸಲಿದೆ. ರಾಯಲ್ ಚಾಲೆಂಜರ್ಸ್ ವಿರುದ್ಧದ ಉದ್ಘಾಟನಾ ಪಂದ್ಯಕ್ಕೆ CSK ಎಲ್ಲಾ ತಯಾರಿ ಮಾಡಿಕೊಂಡಿದೆ.

ಇದನ್ನೂ ಓದಿ: IPL 2019: CSK ವಿರುದ್ಧದ ಪಂದ್ಯಕ್ಕೆ RCB ಸಂಭವನೀಯ ತಂಡ!

ಎಂ.ಎಸ್.ಧೋನಿ ನಾಯಕತ್ವದ CSK ಹಾಲಿ ಚಾಂಪಿಯನ್ ಅನ್ನೋದು ಮರೆಯುವಂತಿಲ್ಲ. ಇಷ್ಟೇ ಅಲ್ಲ ಐಪಿಎಲ್ ಟೂರ್ನಿಯಲ್ಲಿ ಅತ್ಯಂತ ಯಶಸ್ವಿ ತಂಡ ಅನ್ನೋ ಹೆಗ್ಗಳಿಕೆ ಕೂಡ CSK ತಂಡಕ್ಕಿದೆ. RCB ವಿರುದ್ಧದ ಮೊದಲ ಪಂದ್ಯಕ್ಕೆ CSK ಸಂಭವನೀಯ ತಂಡ ಇಲ್ಲಿದೆ.

ಇದನ್ನೂ ಓದಿ: IPL ಜೋಶ್: ಆರೆಂಜ್ ಕ್ಯಾಪ್ ಗೆದ್ದ ಸ್ಫೋಟಕ ಬ್ಯಾಟ್ಸ್’ಮನ್’ಗಳಿವರು

CSK ಸಂಭವನಿಯ ತಂಡ:
ಎಂ.ಎಸ್.ಧೋನಿ(ನಾಯಕ), ಶೇನ್ ವ್ಯಾಟ್ಸನ್, ಫಾಫ್ ಡುಪ್ಲೆಸಿಸ್, ಸುರೇಶ್ ರೈನಾ, ಅಂಬಾಟಿ ರಾಯುಡು, ಕೇದಾರ್ ಜಾಧವ್, ಡ್ವೇನ್ ಬ್ರಾವೋ, ರವೀಂದ್ರ ಜಡೇಜಾ,  ದೀಪಕ್ ಚಹಾರ್, ಕರಣ್ ಶರ್ಮಾ, ಶಾರ್ದೂಲ್ ಠಾಕೂರ್.