ಭಾರತ ತಂಡದಲ್ಲಿ  ವಿಕೆಟ್​ ಕೀಪರ್​ ವೃದ್ಧಿಮಾನ ಸಾಹ ಬದಲಿಗೆ ಪಾರ್ಥಿವ್ ಪಟೇಲ್​ ಆಡಲಿದ್ದಾರೆ. ಎರಡನೇ ಟೆಸ್ಟ್​ ಗೆದ್ದಿರುವ ಭಾರತ ಮೂರನೇ ಟೆಸ್ಟ್​ನಲ್ಲೂ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ. 

ಮೊಹಾಲಿ(ನ.25): ನಾಳೆಯಿಂದ ಭಾರತ-ಇಂಗ್ಲೆಂಡ್​ 3ನೇ ಟೆಸ್ಟ್​ ಮೊಹಾಲಿಯಲ್ಲಿ ಆರಂಭವಾಗಲಿದೆ. ಉಭಯ ತಂಡಗಳಿಗೆ ಇದು ಅತ್ಯಂತ ಮಹತ್ವದ ಟೆಸ್ಟ್​ ಆಗಿದೆ. 

ಭಾರತ ತಂಡದಲ್ಲಿ ವಿಕೆಟ್​ ಕೀಪರ್​ ವೃದ್ಧಿಮಾನ ಸಾಹ ಬದಲಿಗೆ ಪಾರ್ಥಿವ್ ಪಟೇಲ್​ ಆಡಲಿದ್ದಾರೆ. ಎರಡನೇ ಟೆಸ್ಟ್​ ಗೆದ್ದಿರುವ ಭಾರತ ಮೂರನೇ ಟೆಸ್ಟ್​ನಲ್ಲೂ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ. 

ಮೊಹಾಲಿ ಪಿಚ್​ ಸ್ಪಿನರ್​ಗಳಿಗೆ ಹೆಚ್ಚು ಸಹಾಯಕಾರಿಯಾಗಿರುವುದರಿಂದ ಉಭಯ ತಂಡಗಳಲ್ಲಿ ಉತ್ತಮ ಸ್ಪಿನರ್​ಗಳಿರುವುದರಿಂದ ರೋಚಕ ಪಂದ್ಯಕ್ಕೆ ಮೊಹಾಲಿ ವೇದಿಕಾಯಾಗಲಿದೆ. ಐದು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಭಾರತ 1-0 ಯಿಂದ ಮುಂದಿದೆ.