ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ನನಗಿಂತ ದುಪ್ಪಟ್ಟು ಆಕ್ರಮಣಕಾರಿ ನಾಯಕ ಎಂದು ಮಾಜಿ ಕ್ಯಾಪ್ಟನ್ ಸೌರವ್ ಗಂಗೂಲಿ ಹೇಳಿದ್ದಾರೆ.

ಕೊಲ್ಕತ್ತಾ (ಡಿ.14): ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ನನಗಿಂತ ದುಪ್ಪಟ್ಟು ಆಕ್ರಮಣಕಾರಿ ನಾಯಕ ಎಂದು ಮಾಜಿ ಕ್ಯಾಪ್ಟನ್ ಸೌರವ್ ಗಂಗೂಲಿ ಹೇಳಿದ್ದಾರೆ.

ಸೌರವ್ ಗಂಗೂಲಿ ಕ್ರಿಕೆಟ್ ಸ್ಕೂಲ್ ಉದ್ಘಾಟನಾ ಸಮಾರಂಭದಲ್ಲಿ 'ವಿರಾಟ್ ನನಗಿಂತ ದುಪ್ಪಟ್ಟು ಆಕ್ರಮಣಕಾರಿ ನಾಯಕ' ಎಂದು ಗಂಗೂಲಿ ಹೇಳಿದ್ದಾರೆ. 

ಸೌರವ್ ಗಂಗೂಲಿ ಕ್ರಿಕೆಟ್ ಸ್ಕೂಲ್ ಗೆ ಪಿಚ್ ವಿಷನ್ ಕ್ರಿಕೆಟ್ ಟೆಕ್ನಾಲಜಿ ಅಳವಡಿಸಿದ್ದು ಇದು ಆಟಗಾರರಿಗೆ ಕೆಳಹಂತದಿಂದಲೇ ಕೌಶಲ್ಯ ಅಭಿವೃದ್ಧಿಗೆ ಸಹಾಯ ಮಾಡುತ್ತದೆ ಎಂದು ಗಂಗೂಲಿ ಹೇಳಿದ್ದಾರೆ.