ಹೀಗಿದೆ ಟಾಪ್ 10 ಟೆಸ್ಟ್ ತಂಡಗಳ ಶ್ರೇಯಾಂಕ:

ದುಬೈ(ಆ.15): ಶ್ರೀಲಂಕಾದ ವಿರುದ್ಧ ಟೆಸ್ಟ್ ಸರಣಿಯನ್ನು 3-0 ಅಂತರದಿಂದ ತನ್ನದಾಗಿಸಿಕೊಂಡ ಭಾರತ, ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಉಳಿಸಿಕೊಂಡಿದೆ.

ಲಂಕಾ ವಿರುದ್ಧ 3-0 ಅಂತರದಲ್ಲಿ ಸರಣಿ ಬಾಚಿಕೊಂಡ ಭಾರತಕ್ಕೆ 2 ಅಂಕ ಲಭ್ಯವಾಗಿದ್ದು, ಟೀಂ ಇಂಡಿಯಾ 125 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿ ಭದ್ರವಾಗಿದೆ.

ಇನ್ನು 110 ಅಂಕ ಹೊಂದಿರುವ ದಕ್ಷಿಣ ಆಫ್ರಿಕಾ ಎರಡನೇ ಸ್ಥಾನದಲ್ಲಿದ್ದರೆ, 102 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.

ಹೀಗಿದೆ ಟಾಪ್ 10 ಟೆಸ್ಟ್ ತಂಡಗಳ ಶ್ರೇಯಾಂಕ:

ಶ್ರೇಯಾಂಕ ತಂಡಗಳು ಅಂಕ

1 ಭಾರತ 125

2. ದಕ್ಷಿಣ ಆಫ್ರಿಕಾ 110

3. ಇಂಗ್ಲೆಂಡ್ 102

4. ಆಸ್ಟ್ರೇಲಿಯಾ 100

5. ನ್ಯೂಜಿಲ್ಯಾಂಡ್ 97

6. ಪಾಕಿಸ್ತಾನ 93

7. ಶ್ರೀಲಂಕಾ 90

8. ವೆಸ್ಟ್'ಇಂಡಿಸ್ 79

9. ಬಾಂಗ್ಲಾದೇಶ 69

10. ಜಿಂಬಾಬ್ವೆ 0