ಭಾರತ-ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್’ನಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಪೃಥ್ವಿ ಶಾ ಪದಾರ್ಪಣೆ ಪಂದ್ಯವನ್ನಾಡಲಿದ್ದಾರೆ.

ಭಾರತ-ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್’ನಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಪೃಥ್ವಿ ಶಾ ಪದಾರ್ಪಣೆ ಪಂದ್ಯವನ್ನಾಡಲಿದ್ದಾರೆ.

ಭಾರತ ಪರ ಮುಂಬೈ ಮೂಲದ ಪೃಥ್ವಿ ಶಾ ಟೆಸ್ಟ್ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದರೆ, ವೆಸ್ಟ್ ಇಂಡೀಸ್ ಪರ ಶೆರ್ಮೋನ್ ಲೆವಿಸ್ ಪದಾರ್ಪಣೆ ಮಾಡಿದ್ದಾರೆ.

ತಂಡಗಳು ಹೀಗಿವೆ:

ಭಾರತ:

Scroll to load tweet…

ವೆಸ್ಟ್ ಇಂಡೀಸ್:

Scroll to load tweet…