2019ರ ವಿಶ್ವಕಪ್'ನಲ್ಲಿ ಟೀಂ ಇಂಡಿಯಾ 3ನೇ ಬಾರಿ ಚಾಂಪಿಯನ್ ಆಗಲಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ, ‘ದಿನಕ್ಕೊಂದು ದಾಖಲೆಗಳನ್ನು ಬರೆಯುತ್ತಿರುವ ವಿರಾಟ್ 2019ರ ವಿಶ್ವಕಪ್ ಗೆದ್ದರೆ, ನಾನು ನಾಟ್‌'ವೆಸ್ಟ್ ಸರಣಿ ಗೆದ್ದಾಗ ಸಂಭ್ರಮಿಸಿದ್ದಂತೆ ಕುಣಿದಾಡಲಿದ್ದಾರೆ’ ಎಂದಿದ್ದಾರೆ.

ಕೋಲ್ಕತಾ(ಡಿ.04): ಒಂದೊಮ್ಮೆ ಭಾರತ 2019ರ ಏಕದಿನ ವಿಶ್ವ ಕಪ್ ಗೆದ್ದರೆ, ನಾಯಕ ಕೊಹ್ಲಿ ತಮ್ಮ ಜೆರ್ಸಿ ಕಳಚಿ ಲಂಡನ್‌'ನ ಆಕ್ಸ್‌ಫರ್ಡ್ ಗಲ್ಲಿ ಗಲ್ಲಿಗಳಲ್ಲಿ ಸುತ್ತಾಡುತ್ತಾ ಸಂಭ್ರಮಿಸಲಿದ್ದಾರೆ ಎಂದು ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಭವಿಷ್ಯ ನುಡಿದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

2019ರ ವಿಶ್ವಕಪ್'ನಲ್ಲಿ ಟೀಂ ಇಂಡಿಯಾ 3ನೇ ಬಾರಿ ಚಾಂಪಿಯನ್ ಆಗಲಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ, ‘ದಿನಕ್ಕೊಂದು ದಾಖಲೆಗಳನ್ನು ಬರೆಯುತ್ತಿರುವ ವಿರಾಟ್ 2019ರ ವಿಶ್ವಕಪ್ ಗೆದ್ದರೆ, ನಾನು ನಾಟ್‌'ವೆಸ್ಟ್ ಸರಣಿ ಗೆದ್ದಾಗ ಸಂಭ್ರಮಿಸಿದ್ದಂತೆ ಕುಣಿದಾಡಲಿದ್ದಾರೆ’ ಎಂದಿದ್ದಾರೆ.

ಭಾರತ 2002ರ ನಾಟ್‌'ವೆಸ್ಟ್ ಟ್ರೋಫಿ ಗೆಲ್ಲುತ್ತಿದ್ದಂತೆ ಗಂಗೂಲಿ ಜೆರ್ಸಿ ಕಳಚಿ ಸಂಭ್ರಮಿಸಿದ ಕ್ಷಣವನ್ನು ಅಭಿಮಾನಿಗಳು ಇಂದಿಗೂ ಮರೆತಿಲ್ಲ