ಕೊಹ್ಲಿಯ ಬ್ಯಾಟಿಂಗ್ ಪರಾಕ್ರಮವನ್ನು ಕ್ರಿಕೆಟ್ ದಿಗ್ಗಜರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಇದೇವೇಳೆ ವಿರಾಟ್ ಕೊಹ್ಲಿಯನ್ನು ಅಂತರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ(ಐಸಿಸಿ) ಬಣ್ಣಿಸಿದ್ದು ಹೀಗೆ..
ನವದೆಹಲಿ(ಡಿ.03): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ಅಧ್ಭುತ ಫಾರ್ಮ್ ಇಂದೂ ಸಹ ಮುಂದುವರೆದಿದ್ದು ಸತತ ಎರಡು ದ್ವಿಶತಕ ಸಿಡಿಸುವ ಮೂಲಕ ತವರಿನ ಅಭಿಮಾನಿಗಳಿಗೆ ಮನರಂಜನೆ ನೀಡಿದರು.