ಬುಧವಾರ ನಡೆದ ಪಂದ್ಯವನ್ನು ನೋಡಲು ಮಿಸ್ ಮಾಡಿಕೊಂಡವರು, ಕೇವಲ 5 ನಿಮಿಷದಲ್ಲಿ ಆ ಪಂದ್ಯದ ಹೈಲೈಟ್ಸ್ ಅನ್ನು ಇಲ್ಲಿ ಮತ್ತೊಮ್ಮೆ ನೋಡಬಹುದು...

ಬೆಂಗಳೂರು(ಜೂ.15): ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವನ್ನು ಪಾಕಿಸ್ತಾನ 8 ವಿಕೆಟ್'ಗಳಿಂದ ಮಣಿಸಿ ಚೊಚ್ಚಲ ಬಾರಿಗೆ ಫೈನಲ್ ಪ್ರವೇಶಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪಾಕಿಸ್ತಾನ ತಂಡದ ಕಟ್ಟುನಿಟ್ಟಿನ ಬೌಲಿಂಗ್ ಹಾಗೂ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಐಸಿಸಿ ಚಾಂಪಿಯನ್ಸ್ ಟೂರ್ನಿಯಲ್ಲಿ ಮೊದಲ ತಂಡವಾಗಿ ಫೈನಲ್ ಪ್ರವೇಶಿಸಿದೆ. ಬುಧವಾರ ನಡೆದ ಪಂದ್ಯವನ್ನು ನೋಡಲು ಮಿಸ್ ಮಾಡಿಕೊಂಡವರು, ಕೇವಲ 5 ನಿಮಿಷದಲ್ಲಿ ಆ ಪಂದ್ಯದ ಹೈಲೈಟ್ಸ್ ಅನ್ನು ಇಲ್ಲಿ ಮತ್ತೊಮ್ಮೆ ನೋಡಬಹುದು...

ವಿಡಿಯೋ ಕೃಪೆ: ಐಸಿಸಿ