ಢಾಕಾ(ಸೆ.17): ಬಾಂಗ್ಲಾದೇಶದ ಸ್ಟಾರ್ ಆಲ್ರೌಂಡರ್ ಶಕೀಬ್ ಅಲ್ ಹಸನ್ ಹೆಲಿಕಾಪ್ಟರ್ ದುರುಂತದಲ್ಲಿ ಪಾರಾಗಿದ್ದಾರೆ.
ಶಕೀಬ್ ಹಾಗೂ ಪತ್ನಿ ಉಮ್ಮಿ ಅಹಮದ್ ಇಬ್ಬರು ಹೆಲೆಕಾಪ್ಟರ್ನಲ್ಲಿ ಪ್ರಯಾಣ ಮಾಡಿದ್ರು. ಕಾಕ್ಸ್ ಬಜಾರ್ನಲ್ಲಿ ಇಬ್ಬರು ಇಳಿಯುತ್ತಿದ್ದಾಗೆಯೇ ಹೆಲಿಕಾಪ್ಟರ್ ಅಪಘಾತಕ್ಕೆ ಇಡಾಗಿದೆ.
ಈ ಘಟನೆಯಲ್ಲಿ ಓರ್ವ ಮೃತಪಟ್ಟಿದ್ದು, ಇಬ್ಬರಿಗೆ ಗಾಯ ಆಗಿದೆ. ಅದೃಷ್ಠವಾಶತ್ ಶಕೀಬ್ ಕುಟುಂಬ ಸೇಫ್ ಆಗಿದೆ.
