‘ಭಾಕರ್, ಸಾಮಾಜಿಕ ತಾಣದಲ್ಲಿ ಮಾತನಾಡುವುದಕ್ಕಿಂತ ಮೊದಲು ಕ್ರೀಡಾ ಇಲಾಖೆಯೊಂದಿಗೆ ಮಾತ ನಾಡಬೇಕು. ಅವರ ಭಾಷೆ ಸರ್ಕಾರದ ಘನತೆಯನ್ನು ತಗ್ಗಿಸುವಂಥದ್ದಾಗಿದೆ’ ಎಂದು ಸಚಿವ ಅನಿಲ್ ಹೇಳಿದ್ದರು.
ಚಂಡೀಗಢ(ಜ.06): ಅಂತಾರಾಷ್ಟ್ರೀಯ ಯುವ ಶೂಟರ್ ಮನು ಭಾಕರ್, ಸರ್ಕಾರದ ವಿರುದ್ಧ ನೀಡಿದ್ದ ತಮ್ಮ ಹೇಳಿಕೆಗೆ ಕ್ಷಮೆಕೋರಬೇಕೆಂದು ಹೇಳಿದ್ದಕ್ಕೆ ಹರ್ಯಾಣ ಸರ್ಕಾರದ ಕ್ರೀಡಾ ಸಚಿವ ಅನಿಲ್ ವಿಜ್ ಸಾರ್ವಜನಿಕರಿಂದ ಟೀಕೆಗೆ ಗುರಿಯಾಗಿದ್ದಾರೆ.
ಯೂತ್ ಒಲಿಂಪಿಕ್ಸ್: ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ ವೇಟ್ ಲಿಫ್ಟರ್ ಜೆರೆಮಿ!
‘ಭಾಕರ್, ಸಾಮಾಜಿಕ ತಾಣದಲ್ಲಿ ಮಾತನಾಡುವುದಕ್ಕಿಂತ ಮೊದಲು ಕ್ರೀಡಾ ಇಲಾಖೆಯೊಂದಿಗೆ ಮಾತ ನಾಡಬೇಕು. ಅವರ ಭಾಷೆ ಸರ್ಕಾರದ ಘನತೆಯನ್ನು ತಗ್ಗಿಸುವಂಥದ್ದಾಗಿದೆ’ ಎಂದು ಸಚಿವ ಅನಿಲ್ ಹೇಳಿದ್ದರು.
ಯೂತ್ ಒಲಿಂಪಿಕ್: 16 ವರ್ಷದ ಮನು ಭಾಕರ್ ಧ್ವಜಧಾರಿ
2018ರ ಯೂತ್ ಒಲಿಂಪಿಕ್ಸ್'ನಲ್ಲಿ ಮನು ಭಾಕರ್ ಚಿನ್ನ ಗೆದ್ದಿದ್ದಕ್ಕೆ ಹರ್ಯಾಣ ಸರ್ಕಾರ ₹2 ಕೋಟಿ ನಗದು ಬಹುಮಾನ ಘೋಷಿಸಿತ್ತು. ಆದರೆ ಸರ್ಕಾರ ಈವರೆಗೂ ಬಹುಮಾನ ನೀಡದೇ ಇದ್ದುದಕ್ಕೆ ಭಾಕರ್, ತಮ್ಮ ಟ್ವೀಟರ್ ಖಾತೆಯಲ್ಲಿ ಅಸಮಾಧಾನ ಹೊರಹಾಕಿದ್ದರು. ಇದು ಸಚಿವ ಅನಿಲ್ ವಿಜ್ ಅಸಮಾಧಾನಕ್ಕೆ ಕಾರಣವಾಗಿತ್ತು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 6, 2019, 4:19 PM IST