‘ತಂಡದ ಸಹ ಆಟಗಾರ ಶಿಖರ್ ಧವನ್ ಮಾಡಿದ ಎಡವಟ್ಟೇ, ನನ್ನ ಹೊಸ ಕೇಶ ವಿನ್ಯಾಸಕ್ಕೆ ಕಾರಣ. ಸ್ವಲ್ಪ ಕೂದಲನ್ನು ಕತ್ತರಿಸುವಂತೆ ಧವನ್‌'ಗೆ ಹೇಳಿದೆ. ಆದರೆ, ಅವರು ಹೆಚ್ಚಾಗಿ ಕತ್ತರಿಸಿದರು. ಇದರಿಂದ ಹೊಸ ವಿನ್ಯಾಸ ಮಾಡಿಸಿಕೊಳ್ಳಬೇಕಾಯಿತು’ ಎಂದು ತಿಳಿಸಿದ್ದಾರೆ.

ನವದೆಹಲಿ(ಡಿ.04): ತಮ್ಮ ನೂತನ ಕೇಶವಿನ್ಯಾದ ಹಿಂದಿನ ರಹಸ್ಯವನ್ನು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಇದೀಗ ಬಹಿರಂಗಗೊಳಿಸಿದ್ದಾರೆ.

ಸಂದರ್ಶನವೊಂದರಲ್ಲಿ ಈ ಕುರಿತು ಮಾತನಾಡಿರುವ ಪಾಂಡ್ಯ, ‘ತಂಡದ ಸಹ ಆಟಗಾರ ಶಿಖರ್ ಧವನ್ ಮಾಡಿದ ಎಡವಟ್ಟೇ, ನನ್ನ ಹೊಸ ಕೇಶ ವಿನ್ಯಾಸಕ್ಕೆ ಕಾರಣ. ಸ್ವಲ್ಪ ಕೂದಲನ್ನು ಕತ್ತರಿಸುವಂತೆ ಧವನ್‌'ಗೆ ಹೇಳಿದೆ. ಆದರೆ, ಅವರು ಹೆಚ್ಚಾಗಿ ಕತ್ತರಿಸಿದರು. ಇದರಿಂದ ಹೊಸ ವಿನ್ಯಾಸ ಮಾಡಿಸಿಕೊಳ್ಳಬೇಕಾಯಿತು’ ಎಂದು ತಿಳಿಸಿದ್ದಾರೆ.

ಇದೇ ವೇಳೆ ಹುಸಿ ಕೋಪದಲ್ಲಿ ಧವನ್‌ರನ್ನು ಹಾರ್ದಿಕ್ ಪಾಂಡ್ಯ, ಗಬ್ಬರ್‌ ಸಿಂಗ್ ಎಂದು ಕರೆದಿದ್ದಾರೆ.