ಓಣಂ ಹಬ್ಬಕ್ಕೆ ದೇಶದ ದಿಗ್ಗಜರು ಅಭಿಮಾನಿಗಳಿಗೆ ಶುಭ ಕೋರಿದ್ದು ಹೀಗೆ...
ಮಲೆಯಾಳಿಗಳ ಪವಿತ್ರ ಹಬ್ಬವಾದ ಓಣಂ ಅನ್ನು ದೇಶದಾದ್ಯಂತ ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ.
ಇದು ಕೇರಳಿಗರಿಗೆ ಸುಗ್ಗಿಯ ಹಬ್ಬವಾಗಿದ್ದು, ಮಲೆಯಾಳಿ ಕ್ಯಾಲಂಡರ್ ಪ್ರಕಾರ ವರ್ಷಾರಂಭವಾಗಿದೆ. ಹೂವುಗಳಲ್ಲೇ ರಂಗೋಲಿ ಹಾಕಿ ಮಲೆಯಾಳಿಗಳು ಹೊಸ ವರ್ಷವನ್ನು ಸ್ವಾಗತಿಸುತ್ತಾರೆ.
ಓಣಂ ಹಬ್ಬಕ್ಕೆ ದೇಶದ ದಿಗ್ಗಜರು ಅಭಿಮಾನಿಗಳಿಗೆ ಶುಭ ಕೋರಿದ್ದು ಹೀಗೆ...
Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…
