ಹೀಗಿದೆ ಸೆಹ್ವಾಗ್ ಸೇರಿದಂತೆ ವಿವಿಧ ಕ್ರಿಕೆಟಿಗರು ಇಶಾಂತ್'ಗೆ ಮಾಡಿದ ಬರ್ತ್'ಡೇ ಟ್ವೀಟ್...
ಬೆಂಗಳೂರು(ಸೆ.02): ಭಾರತ ತಂಡದ ಅನುಭವಿ ವೇಗದ ಬೌಲರ್ ಇಶಾಂತ್ ಶರ್ಮಾ ಇಂದು 29ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ಟೀಂ ಇಂಡಿಯಾದ ಸಾಕಷ್ಟು ಹಿರಿ-ಕಿರಿಯ ಆಟಗಾರರು ಇಶಾಂತ್ ಶರ್ಮಾ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. ಅದರಲ್ಲೂ ಕ್ರಿಕೆಟಿಗರ ಹುಟ್ಟುಹಬ್ಬಕ್ಕೆ ಸದಾ ವಿನೂತನವಾಗಿ ಶುಭಕೋರುವ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಮತ್ತೊಮ್ಮೆ ವಿನೂತನವಾಗಿ ಟ್ವಿಟರ್'ನಲ್ಲಿ ಇಶಾಂತ್'ಗೆ ಹುಟ್ಟುಹಬ್ಬದ ಶುಭ ಕೋರಿದ್ದಾರೆ.
ಹೀಗಿದೆ ಸೆಹ್ವಾಗ್ ಸೇರಿದಂತೆ ವಿವಿಧ ಕ್ರಿಕೆಟಿಗರು ಇಶಾಂತ್'ಗೆ ಮಾಡಿದ ಬರ್ತ್'ಡೇ ಟ್ವೀಟ್...
