ಆ್ಯರೋನ್ ಫಿಂಚ್ ಔಟ್ ಆಗುತ್ತಿದ್ದಂತೆಯೇ ದಿಢೀರ್ ಕುಸಿತ ಕಂಡ ಆಸ್ಟ್ರೇಲಿಯಾ, 118 ರನ್ ಗಳಿಸಲಷ್ಟೇ ಶಕ್ತವಾಗಿತ್ತು.

ರಾಂಚಿ(ಅ.09): ಸ್ಪಿನ್ನರ್ ಕುಲ್ದೀಪ್ ಯಾದವ್ ಬೌಲಿಂಗ್ ಗ್ರಹಿಸುವಲ್ಲಿ ವಿಫಲನಾದೆ ಎಂದು ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್'ಮನ್ ಆ್ಯರೋನ್ ಫಿಂಚ್ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕುಲ್ದೀಪ್ ಬೌಲಿಂಗ್'ನಲ್ಲಿ ಸ್ವೀಪ್ ಮಾಡುವುದು ಸುರಕ್ಷಿತ ಎಂದು ತೀರ್ಮಾನಿಸಿದೆ. ಅದೇ ತಪ್ಪಾಯಿತು. ಸ್ವೀಪ್ ಮಾಡಲು ಹೋಗಿ ಬೌಲ್ಡ್ ಆದೆ. ಅವರ ಬೌಲಿಂಗ್'ನಿಂದ ಕಂಗಾಲಾಗಿದ್ದೇನೆ ಎಂದು ಫಿಂಚ್ ಹೇಳಿದ್ದಾರೆ.

ಆ್ಯರೋನ್ ಫಿಂಚ್ ಔಟ್ ಆಗುತ್ತಿದ್ದಂತೆಯೇ ದಿಢೀರ್ ಕುಸಿತ ಕಂಡ ಆಸ್ಟ್ರೇಲಿಯಾ, 118 ರನ್ ಗಳಿಸಲಷ್ಟೇ ಶಕ್ತವಾಗಿತ್ತು.