ವೆಸ್ಟ್'ಇಂಡೀಸ್ ಆಟಗಾರ ಶಿವನಾರಾಯಣ್ ಚಂದ್ರಪಾಲ್ ಬ್ಯಾಟ್ ಹಿಡಿದು ನಿಲ್ಲುವುದು ಎಲ್ಲರಿಗಿಂತ ವಿಭಿನ್ನ ಅಂತ ನಿಮಗೂ ಅನಿಸಿರಬಹು. ಈಗ ಅದೇರೀತಿಯ ಇನ್ನೊಂದು ಬ್ಯಾಟಿಂಗ್ ಶೈಲಿಯನ್ನು ಆಸೀಸ್ ಆಟಗಾರ ಜಾರ್ಜ್ ಬೈಲಿ ಪರಿಚಯಿಸಿದ್ದಾರೆ.

ನವದೆಹಲಿ(ಡಿ.05); ಕ್ರಿಕೆಟ್'ನಲ್ಲಿ ಬ್ಯಾಟ್'ಹಿಡಿದು ನಿಲ್ಲುವುದು ತುಂಬಾ ಮುಖ್ಯವಾದ ಅಂಶ. ಈಗಾಗಲೇ ಸಾಕಷ್ಟು ಬಾರಿ ಬ್ಯಾಟ್ಸ್'ಮನ್'ಗಳು ವಿವಿಧ ಭಂಗಿಯಲ್ಲಿ ಬ್ಯಾಟ್ ಹಿಡಿದು ನಿಂತಿರುವುದನ್ನು ನೋಡಿದ್ದೇವೆ. ಅದರಲ್ಲೂ ವೆಸ್ಟ್'ಇಂಡೀಸ್ ಆಟಗಾರ ಶಿವನಾರಾಯಣ್ ಚಂದ್ರಪಾಲ್ ಬ್ಯಾಟ್ ಹಿಡಿದು ನಿಲ್ಲುವುದು ಎಲ್ಲರಿಗಿಂತ ವಿಭಿನ್ನ ಅಂತ ನಿಮಗೂ ಅನಿಸಿರಬಹು. ಈಗ ಅದೇರೀತಿಯ ಇನ್ನೊಂದು ಬ್ಯಾಟಿಂಗ್ ಶೈಲಿಯನ್ನು ಆಸೀಸ್ ಆಟಗಾರ ಜಾರ್ಜ್ ಬೈಲಿ ಪರಿಚಯಿಸಿದ್ದಾರೆ.

Add Asianetnews Kannada as a Preferred SourcegooglePreferred

ನ್ಯೂಜಿಲ್ಯಾಂಡ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಬೈಲಿ ಈ ವಿನೂತನ ಬ್ಯಾಟಿಂಗ್ ಶೈಲಿ ಪರಿಚಯಿಸಿದ್ದಾರೆ. ಹೊಸ ಬ್ಯಾಟಿಂಗ್ ಶೈಲಿ ಹೇಗಿದೆ ಅಂತಿರಾ, ನೀವೇ ಒಮ್ಮೆ ನೋಡಿ...