Asianet Suvarna News Asianet Suvarna News

ಗ್ರೇಮ್ ಸ್ಮಿತ್ ಇದೀಗ ಟಿ20 ತಂಡಕ್ಕೆ ಕೋಚ್

ಗ್ರೇಮ್ ಸ್ಮಿತ್ ಇದೀಗ ಟಿ20 ತಂಡಕ್ಕೆ ಕೋಚ್

Former South Africa captain Graeme Smith turns T20 coach

ಜೋಹಾನ್ಸ್‌ಬರ್ಗ್(ಆ.23): ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಗ್ರೇಮ್ ಸ್ಮಿತ್ ದಕ್ಷಿಣ ಆಫ್ರಿಕಾದ ಬೆನೊನಿ ಝಲ್ಮಿ ಎನ್ನುವ ಟಿ20 ತಂಡದ ಕೋಚ್ ಆಗಿ ಸ್ಮಿತ್ ನೇಮಕಗೊಂಡಿದ್ದಾರೆ. ಪಂದ್ಯಗಳು ದಕ್ಷಿಣ ಆಫ್ರಿಕಾ'ದಲ್ಲಿಯೇ ನಡೆಯಲಿವೆ. ಹರಿಣಿ ಕ್ರಿಕೆಟ್ ತಂಡದ ನಾಯಕರಾಗಿದ್ದ ಅವರು 3 ವರ್ಷದ ಹಿಂದೆ ನಿವೃತ್ತಿ ಘೋಷಿಸಿದ್ದರು.

Follow Us:
Download App:
  • android
  • ios