ವೇಳೆ ಇಬ್ಬರು ಯುವಕರು ಆಗಮಿಸಿ ಸಿಗರೇಟ್ ಮತ್ತು ತಂಪು ಪಾನೀಯ ಖರೀದಿಸಿ ವಾಪಸ್ ಹೋಗಿದ್ದರು. ಸ್ವಲ್ಪ ಸಮಯದ ನಂತರ ಬಂದ ಅದೇ ಯುವಕರು ಓಂ ಪ್ರಕಾಶ'ರ ಮೇಲೆ ಚಾಕುವಿನಿಂದ ಅಂಗಡಿಯಿಂದ 7 ಸಾವಿರಕ್ಕೂ ಹೆಚ್ಚು ನಗದನ್ನು ದೋಚಿದ್ದಾರೆ.
ರೋಹ್ಟಕ್(ಜು.17): ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಜೋಗಿಂದರ್ ಶರ್ಮಾ ಅವರ ತಂದೆಯ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿ ಅವರ ಅಂಗಡಿಯಿಂದ ಹಣ ದೋಚಿದ್ದಾರೆ.
ಜೋಗಿಂದರ್ ಅವರ ತಂದೆ(68) ಓಂ ಪ್ರಕಾಶ್ ಅವರು ಅಂಗಡಿ ನಡೆಸುತ್ತಿದ್ದು, ಶನಿವಾರ ಸಂಜೆ ಬಾಗಿಲು ಬಂದ್ ಮಾಡಿ ಹೊರಡುವ ವೇಳೆ ಇಬ್ಬರು ಯುವಕರು ಆಗಮಿಸಿ ಸಿಗರೇಟ್ ಮತ್ತು ತಂಪು ಪಾನೀಯ ಖರೀದಿಸಿ ವಾಪಸ್ ಹೋಗಿದ್ದರು. ಸ್ವಲ್ಪ ಸಮಯದ ನಂತರ ಬಂದ ಅದೇ ಯುವಕರು ಓಂ ಪ್ರಕಾಶ'ರ ಮೇಲೆ ಚಾಕುವಿನಿಂದ ಅಂಗಡಿಯಿಂದ 7 ಸಾವಿರಕ್ಕೂ ಹೆಚ್ಚು ನಗದನ್ನು ದೋಚಿದ್ದಾರೆ.
ಹಲ್ಲೆಗೊಳಗಾದ ಓಂ ಪ್ರಕಾಶ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಸಿಸಿ ಟಿವಿ ದೃಶ್ಯಗಳನ್ನು ಆಧರಿಸಿ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
