ತಂಡವನ್ನು ಸುನಿಲ್‌ ಚೆಟ್ರಿ ಮುನ್ನಡೆಸಲಿದ್ದು, ಭಾರತ ಜ.6ರಂದು ಥಾಯ್ಲೆಂಡ್‌, ಜ.10ರಂದು ಯುಎಇ ಹಾಗೂ ಜ.14ರಂದು ಬಹರೇನ್‌ ವಿರುದ್ಧ ಸೆಣಸಲಿದೆ. 

ಅಬುಧಾಬಿ[ಡಿ.28]: ಯುಎಇನಲ್ಲಿ ಜ.5ರಿಂದ ಆರಂಭವಾಗಲಿರುವ ಎಎಫ್‌ಸಿ ಎಷ್ಯಾಕಪ್‌ ಫುಟ್ಬಾಲ್‌ ಟೂರ್ನಿಗೆ 23 ಸದಸ್ಯರ ಭಾರತ ತಂಡದ ಪ್ರಕಟಗೊಂಡಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಂಡವನ್ನು ಸುನಿಲ್‌ ಚೆಟ್ರಿ ಮುನ್ನಡೆಸಲಿದ್ದು, ಭಾರತ ಜ.6ರಂದು ಥಾಯ್ಲೆಂಡ್‌, ಜ.10ರಂದು ಯುಎಇ ಹಾಗೂ ಜ.14ರಂದು ಬಹರೇನ್‌ ವಿರುದ್ಧ ಸೆಣಸಲಿದೆ.

ತಂಡ:

ಗೋಲ್‌ಕೀಪರ್‌: ಗುರುಪ್ರೀತ್‌, ವಿಶಾಲ್‌, ಅಮ್ರೀಂದರ್‌ ಸಿಂಗ್‌. 

ಡಿಫೆಂಡರ್ಸ್: ಪ್ರೀತಂ, ಸಾರ್ಥಕ್‌, ಸಂದೇಶ್‌, ಅನಾಸ್‌, ಸಲಾಂ ರಂಜನ್‌, ಸುಭಾಶಿಶ್‌, ನಾರಾಯಣ್‌.

ಮಿಡ್‌ಫೀಲ್ಡ​ರ್ಸ್: ಉದಾಂತ ಸಿಂಗ್‌, ಜಾಕಿಚಾಂದ್‌, ಜರ್ಮನ್‌ಪ್ರೀತ್‌, ಪ್ರಣಯ್‌, ಅನಿರುದ್ಧ್, ವಿನಿತ್‌ ರೈ, ರೊವ್ಲಿನ್‌, ಆಶಿಕ್‌, ಹಲಿಚರಣ್‌. 

ಫಾರ್ವರ್ಡ್ಸ್: ಸುಮಿತ್‌, ಬಲ್ವಂತ್‌, ಸುನಿಲ್‌ ಚೆಟ್ರಿ, ಜೆಜೆ ಲಲ್ಪೆಕ್ಲುವಾ.