ಆರಂಭದಿಂದಲೇ ಕ್ರೊವೇಷಿಯಾ ಹಾಗೂ ಫ್ರಾನ್ಸ್ ಆಕ್ರಮಣಕಾರಿಯಾಟಕ್ಕೆ ಮುಂದಾದವು. ಪಂದ್ಯದ 18ನೇ ನಿಮಿಷದಲ್ಲೇ ಫ್ರಾನ್ಸ್ ಗೋಲುಗಳ ಖಾತೆ ತೆರೆಯಿತು. ಮರಿಯೋ ಮ್ಯಾಂಡ್’ಜೊವಿಕ್ ಫ್ರಾನ್ಸ್ ಅಭಿಮಾನಿಗಳ ಮೊಗದಲ್ಲಿ ನಗು ಮೂಡಿಸಿದರು.

ಮಾಸ್ಕೋ[ಜು.15]: ತೀವ್ರ ಕುತೂಹಲದಿಂದ ಕೂಡಿರುವ 2018ರ ಫಿಫಾ ವಿಶ್ವಕಪ್’ನ ಮೊದಲಾರ್ಧ ಮುಕ್ತಾಯಯದ ವೇಳೆಗೆ ಫ್ರಾನ್ಸ್ 2-1 ಗೋಲುಗಳ ಮುನ್ನಡೆ ಸಾಧಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆರಂಭದಿಂದಲೇ ಕ್ರೊವೇಷಿಯಾ ಹಾಗೂ ಫ್ರಾನ್ಸ್ ಆಕ್ರಮಣಕಾರಿಯಾಟಕ್ಕೆ ಮುಂದಾದವು. ಪಂದ್ಯದ 18ನೇ ನಿಮಿಷದಲ್ಲೇ ಫ್ರಾನ್ಸ್ ಗೋಲುಗಳ ಖಾತೆ ತೆರೆಯಿತು. ಮರಿಯೋ ಮ್ಯಾಂಡ್’ಜೊವಿಕ್ ಫ್ರಾನ್ಸ್ ಅಭಿಮಾನಿಗಳ ಮೊಗದಲ್ಲಿ ನಗು ಮೂಡಿಸಿದರು. ಆ ಬಳಿಕ ಪ್ರಬಲ ತಿರುಗೇಟು ನೀಡಿದ ಕ್ರೊವೇಷಿಯಾ 10 ನಿಮಿಷಗಳೊಳಗಾಗಿ ಗೋಲು ಬಾರಿಸಿ ಸಮಬಲ ಸಾಧಿಸಿತು. ಕ್ರವೇಷಿಯಾದ ಇವಾನ್ ಪೆರಿಸಿಕ್ 28ನೇ ನಿಮಿಷದಲ್ಲಿ ಗೋಲು ಬಾರಿಸಿದರು.

Scroll to load tweet…
Scroll to load tweet…
Scroll to load tweet…

ಆ ಬಳಿಕ ಪೆನಾಲ್ಟಿ ಅವಕಾಶ ಬಳಸಿಕೊಂಡ ಗ್ರೀಜ್’ಮನ್ ಗೋಲು ಸಿಡಿಸಿ ಫ್ರಾನ್ಸ್’ಗೆ 2-1ರ ಮುನ್ನಡೆ ಒದಗಿಸಿಕೊಟ್ಟರು