ದೆಹಲಿ(ಸೆ.05): ವೆಸ್ಟ್ ವಿರುದ್ಧದ ಟೆಸ್ಟ್ ಸರಣಿ ಗೆಲುವಿನ ಬಳಿಕ ವಿಶ್ರಾಂತಿಗೆ ಜಾರಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದಿಢೀರ್ ಸಾಮಾಜಿಕ ಜಾಲತಾಣದಲ್ಲಿ ಪ್ರತ್ಯಕ್ಷರಾಗಿದ್ದರು. ಅರೆಬೆತ್ತಲೆ ಫೋಟೋ ಪೋಸ್ಟ್ ಮಾಡೋ ಮೂಲಕ ಕೊಹ್ಲಿ, ಎಲ್ಲರಿಗೂ ಅಚ್ಚರಿ ನೀಡಿದ್ದರು. ನಮನ್ನು ನಾವು ಅರಿತಿಕೊಳ್ಳದಿದ್ದರೆ, ಪ್ರಪಂಚವನ್ನು ಅರ್ಥೈಸಲು ಸಾಧ್ಯವಿಲ್ಲ ಎಂದು ಧಾರ್ಮಿಕವಾಗಿ ಬರೆದುಕೊಂಡಿದ್ದರು. ಇದೀಗ ಕೊಹ್ಲಿ ಫೋಟೋಶೂಟ್‌  ಸಖತ್ ಟ್ರೋಲ್ ಆಗಿದೆ. 

ಇದನ್ನೂ ಓದಿ: ಅರೆಬೆತ್ತಲಾದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ...!