ಆರಂಭಿಕ ಬ್ಯಾಟ್ಸ್'ಮೆನ್ ಸಿಕ್ಸ್'ರ್ ಸ್ಫೋಟಕ ಬ್ಯಾಟ್ಸ್'ಮೆನ್ ಕ್ರಿಸ್ ಗೇಲ್ 2ನೇ ಪಂದ್ಯದಲ್ಲಿ ವಿಫಲರಾದರೆ ಮಧ್ಯಮ ಕ್ರಮಾಂಕದ ಆಟಗಾರ ಕೇದಾರ್ ಜಾಧವ್  37 ಎಸೆತಗಳಲ್ಲಿ ಭರ್ಜರಿ 5 ಸಿಕ್ಸ್'ರ್ ಹಾಗೂ 5 ಬೌಂಡರಿಗಳೊಂದಿಗೆ 69 ರನ್ ಬಾರಿಸಿ ತಂಡವು ಸಾಧರಣ ಮೊತ್ತ ಗಳಿಸುವುದಕ್ಕೆ ಭದ್ರಬುನಾದಿಯಾದರು.

ಬೆಂಗಳೂರು(ಏ.08): ಇಂಡಿಯನ್ ಪ್ರೀಮಿಯರ್ ಲೀಗ್'ನ 10ನೇ ಆವೃತ್ತಿಯು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 5ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಆಫ್ ಬೆಂಗಳೂರು ತಂಡದವರು ಡೆಲ್ಲಿ ಡೇರ್'ಡೇವಿಲ್ಸ್ ವಿರುದ್ಧ 20 ಓವರ್'ಗಳಲ್ಲಿ 8 ವಿಕೇಟ್'ಗಳ ನಷ್ಟಕ್ಕೆ 157 ರನ್'ಗಳ ಸಾಧಾರಣ ಮೊತ್ತ ಪೇರಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆರಂಭಿಕ ಬ್ಯಾಟ್ಸ್'ಮೆನ್ ಸಿಕ್ಸ್'ರ್ ಸ್ಫೋಟಕ ಬ್ಯಾಟ್ಸ್'ಮೆನ್ ಕ್ರಿಸ್ ಗೇಲ್ 2ನೇ ಪಂದ್ಯದಲ್ಲಿ ವಿಫಲರಾದರೆ ಮಧ್ಯಮ ಕ್ರಮಾಂಕದ ಆಟಗಾರ ಕೇದಾರ್ ಜಾಧವ್ 37 ಎಸೆತಗಳಲ್ಲಿ ಭರ್ಜರಿ 5 ಸಿಕ್ಸ್'ರ್ ಹಾಗೂ 5 ಬೌಂಡರಿಗಳೊಂದಿಗೆ 69 ರನ್ ಬಾರಿಸಿ ತಂಡವು ಸಾಧರಣ ಮೊತ್ತ ಗಳಿಸುವುದಕ್ಕೆ ಭದ್ರಬುನಾದಿಯಾದರು.

ನಾಯಕ ವ್ಯಾಟ್ಸ್'ನ್ ಸ್ಪೋಟಕ ಆಟವಾಡದೆ 4 ಬೌಂಡರಿಗಳೊಂದಿಗೆ 24 ಎಸತಗಳಲ್ಲಿ 24 ರನ್ ಗಳಿಸಿದರು.ಇನ್ನುಳಿದಂತೆ ಮನ್'ದೀಪ್ ಸಿಂಗ್ 12, ಕರ್ನಾಟಕದ ಆಟಗಾರ ಬಿನ್ನಿ 16 ಹಾಗೂ ನೇಗಿ 10 ರನ್ ಗಳಿಸಿದರು.ಡೆಲ್ಲಿ ಪರ ನಾಯಕ ಜಾಹೀರ್ ಖಾನ್ 2,ಕ್ರಿಸ್ ಮೋರಿಸ್ 3 ವಿಕೇಟ್ ಪಡೆದು ಯಶಸ್ವಿ ಬೌಲರ್'ಗಳೆನಿಸಿದರು.