ಟಾಸ್ ಗೆದ್ದ ಸಿಎಸ್'ಕೆ ಫೀಲ್ಡಿಂಗ್ ಆಯ್ಕೆ; ಉಭಯ ತಂಡಗಳಲ್ಲಿ 2 ಬದಲಾವಣೆ

sports/cricket | Wednesday, April 25th, 2018
Suvarna Web Desk
Highlights

ಆರ್'ಸಿಬಿ 2 ಬದಲಾವಣೆಯೊಂದಿಗೆ ಕಣಕ್ಕಿಳಿಯುತ್ತಿದ್ದು, ಮನನ್ ವೋಹ್ರಾ ಹಾಗೂ ಕ್ರಿಸ್ ವೋಕ್ಸ್ ಬದಲಿಗೆ ಪವನ್ ನೇಗಿ, ಕಾಲಿನ್ ಡಿ ಗ್ರಾಂಡ್ ಹೋಮ್ ಸ್ಥಾನ ಪಡೆದಿದ್ದಾರೆ. ಇನ್ನು ಸಿಎಸ್'ಕೆ ಕೂಡಾ 2 ಬದಲಾವಣೆ ಮಾಡಲಾಗಿದ್ದು, ಹರ್ಭಜನ್ ಸಿಂಗ್ ಹಾಗೂ ಇಮ್ರಾನ್ ತಾಹಿರ್ ಸ್ಥಾನ ಪಡೆದಿದ್ದಾರೆ.

ಬೆಂಗಳೂರು(ಏ.25): ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್'ಕಿಂಗ್ಸ್ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು ಟಾಸ್ ಗೆದ್ದ ಸಿಎಸ್'ಕೆ ಫೀಲ್ಡಿಂಗ್ ಆಯ್ದುಕೊಂಡಿದೆ.
ಆರ್'ಸಿಬಿ 2 ಬದಲಾವಣೆಯೊಂದಿಗೆ ಕಣಕ್ಕಿಳಿಯುತ್ತಿದ್ದು, ಮನನ್ ವೋಹ್ರಾ ಹಾಗೂ ಕ್ರಿಸ್ ವೋಕ್ಸ್ ಬದಲಿಗೆ ಪವನ್ ನೇಗಿ, ಕಾಲಿನ್ ಡಿ ಗ್ರಾಂಡ್ ಹೋಮ್ ಸ್ಥಾನ ಪಡೆದಿದ್ದಾರೆ. ಇನ್ನು ಸಿಎಸ್'ಕೆ ಕೂಡಾ 2 ಬದಲಾವಣೆ ಮಾಡಲಾಗಿದ್ದು, ಹರ್ಭಜನ್ ಸಿಂಗ್ ಹಾಗೂ ಇಮ್ರಾನ್ ತಾಹಿರ್ ಸ್ಥಾನ ಪಡೆದಿದ್ದಾರೆ.
ಹೀಗಿದೆ ತಂಡಗಳು:
RCB:

CSK:

Comments 0
Add Comment

  Related Posts

  India Today Karnataka PrePoll 2018 Part 7

  video | Friday, April 13th, 2018

  India Today Karnataka Prepoll 2018

  video | Friday, April 13th, 2018

  India Today Karnataka Prepoll 2018 Part 5

  video | Friday, April 13th, 2018

  India Today Karnataka Prepoll 2018 Part 2

  video | Friday, April 13th, 2018

  India Today Karnataka PrePoll 2018 Part 7

  video | Friday, April 13th, 2018
  Suvarna Web Desk