32 ವರ್ಷದ ರೊನಾಲ್ಟೋ 2016-17ರಲ್ಲಿ ರಿಯಲ್ ಮ್ಯಾಡ್ರಿಡ್ ಪರ 42 ಗೋಲು ಬಾರಿಸಿ ಮಿಂಚಿದ್ದರು. ಅಲ್ಲದೇ ಸತತ ಎರಡನೇ ಬಾರಿಗೆ ಬಾಲನ್ ಡಿ'ಓರ್ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ.
ಪ್ಯಾರಿಸ್(ಡಿ.08): ರಿಯಲ್ ಮ್ಯಾಡ್ರಿಡ್ ಫಾರ್ವಡ್ ಆಟಗಾರ ಕ್ರಿಸ್ಟಿಯಾನೋ ರೋನಾಲ್ಡೋ 5ನೇ ಬಾರಿಗೆ ಪ್ರತಿಷ್ಠಿತ ಬಾಲನ್ ಡಿ'ಓರ್ ಪ್ರಶಸ್ತಿ ಬಾಚಿಕೊಂಡಿದ್ದಾರೆ. ಈ ಮೂಲಕ ಬಾರ್ಸಿಲೋನಾದ ಸ್ಟಾರ್ ಫುಟ್ಬಾಲಿಗ ಲಿಯೋನೆಲ್ ಮೆಸ್ಸಿ ಸಾಧನೆಯನ್ನು ಸರಿಗಟ್ಟಿದ್ದಾರೆ.
ಪ್ಯಾರಿಸ್'ನಲ್ಲಿ ಗುರುವಾರ ತಡರಾತ್ರಿ ನಡೆದ ಸಮಾರಂಭದಲ್ಲಿ ಪೋರ್ಚುಗೀಸ್ ಸ್ಟಾರ್ ಆಟಗಾರನಿಗೆ ಬಾಲನ್ ಡಿ'ಓರ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ರೋನಾಲ್ಡೋ, ನೇಯ್ಮರ್ ಅವರನ್ನು ಹಿಂದಿಕ್ಕಿ ರೊನಾಲ್ಡೋ ಪ್ರಶಸ್ತಿ ಬಾಚಿಕೊಂಡಿದ್ದಾರೆ.
A post shared by Cristiano Ronaldo (@cristiano) on
32 ವರ್ಷದ ರೊನಾಲ್ಟೋ 2016-17ರಲ್ಲಿ ರಿಯಲ್ ಮ್ಯಾಡ್ರಿಡ್ ಪರ 42 ಗೋಲು ಬಾರಿಸಿ ಮಿಂಚಿದ್ದರು. ಅಲ್ಲದೇ ಸತತ ಎರಡನೇ ಬಾರಿಗೆ ಬಾಲನ್ ಡಿ'ಓರ್ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ.