ಕೇರಳದಲ್ಲಿ ಸೈಕಲ್ ನಲ್ಲಿ ಸುತ್ತಿದ ಇಬ್ಬರು ಕ್ರೀಡಾ ತಾರೆಗಳು

cristiano ronaldo And lionel messi On bicycle
Highlights

ದೇವರ ನಾಡು ಕೇರಳದ ತಿರುವನಂತಪುರದಲ್ಲಿ ಇಬ್ಬರು ಕ್ರೀಡಾಪಟುಗಳು ಸೈಕಲ್ ಸವಾರಿ ಮಾಡಿರುವುದು ಇದೀಗ ಎಲ್ಲೆಡೆ ವೈರಲ್ ಆಗಿದೆ.  ಫುಟ್ಬಾಲ್‌ ಜ್ವರ ಜೋರಾಗಿದೆ. ಅರ್ಜೆಂಟೀನಾ ಹಾಗೂ ಪೋರ್ಚುಗಲ್‌ ಟೂರ್ನಿಯಿಂದ ಹೊರಬಿದ್ದರೂ, ಅಭಿಮಾನಿಗಳು ಮಾತ್ರ ತಮ್ಮ ನೆಚ್ಚಿನ ತಂಡಗಳಿಗೆ ಬೆಂಬಲ ನೀಡುವುದನ್ನು ನಿಲ್ಲಿಸಿಲ್ಲ. 

ತಿರುವನಂತಪುರ: ಕೇರಳದಲ್ಲಿ ಫುಟ್ಬಾಲ್‌ ಜ್ವರ ಜೋರಾಗಿದೆ. ಅರ್ಜೆಂಟೀನಾ ಹಾಗೂ ಪೋರ್ಚುಗಲ್‌ ಟೂರ್ನಿಯಿಂದ ಹೊರಬಿದ್ದರೂ, ಅಭಿಮಾನಿಗಳು ಮಾತ್ರ ತಮ್ಮ ನೆಚ್ಚಿನ ತಂಡಗಳಿಗೆ ಬೆಂಬಲ ನೀಡುವುದನ್ನು ನಿಲ್ಲಿಸಿಲ್ಲ. 

ಇಲ್ಲಿ ಸೈಕಲ್‌ವೊಂದರ ಮೇಲೆ ಮೆಸ್ಸಿ ಹಾಗೂ ರೊನಾಲ್ಡೋ ಹೆಸರುಳ್ಳ ಜೆರ್ಸಿಗಳನ್ನು ತೊಟ್ಟ ಅಭಿಮಾನಿಗಳು ಒಂದೇ ಸೈಕಲ್‌ನಲ್ಲಿ ಪ್ರಯಾಣಿಸುತ್ತಿರುವ ಫೋಟೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ.

loader