ಆಸ್ಟ್ರೇಲಿಯಾ ಟಿ20 ತಂಡದ ನಾಯಕ ಆ್ಯರೋನ್ ಫಿಂಚ್ ಹಾಗೂ ಪಾಕಿಸ್ತಾನ ತಂಡದ ನಾಯಕ ಸರ್ಫರಾಜ್ ಖಾನ್ ತಮ್ಮ ಕೈಯಲ್ಲಿ ಬಿಸ್ಕೆಟ್ ಮಾದರಿಯ ಟ್ರೋಪಿ ಹಿಡಿದು ಕ್ಯಾಮರಾಗೆ ಫೋಸ್ ಕೊಟ್ಟರು. ಇದೀಗ ಈ ಟ್ರೋಫಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟ್ರೋಲ್’ಗೆ ಗುರಿಯಾಗಿದೆ.
ದುಬೈ[ಅ.24]: ಪಾಕಿಸ್ತಾನ-ಆಸ್ಟ್ರೇಲಿಯಾ ನಡುವಿನ ಮೂರು ಟಿ20 ಪಂದ್ಯಗಳ ಸರಣಿಗೆ ಅಬುದಾಬಿಯ ಶೇಖ್ ಝಾಯೆದ್ ಮೈದಾನ ಆತಿಥ್ಯ ವಹಿಸಲಿದ್ದು, ಇಂದಿನಿಂದ ಆರಂಭವಾಗಲಿರುವ ಟೂರ್ನಿಗೂ ಮುನ್ನ ಬಿಸ್ಕೆಟ್ ಮಾದರಿಯ ಟ್ರೋಫಿಯನ್ನು ಅನಾವರಣ ಮಾಡಲಾಯಿತು.
ಆಸ್ಟ್ರೇಲಿಯಾ ಟಿ20 ತಂಡದ ನಾಯಕ ಆ್ಯರೋನ್ ಫಿಂಚ್ ಹಾಗೂ ಪಾಕಿಸ್ತಾನ ತಂಡದ ನಾಯಕ ಸರ್ಫರಾಜ್ ಖಾನ್ ತಮ್ಮ ಕೈಯಲ್ಲಿ ಬಿಸ್ಕೆಟ್ ಮಾದರಿಯ ಟ್ರೋಪಿ ಹಿಡಿದು ಕ್ಯಾಮರಾಗೆ ಫೋಸ್ ಕೊಟ್ಟರು. ಇದೀಗ ಈ ಟ್ರೋಫಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟ್ರೋಲ್’ಗೆ ಗುರಿಯಾಗಿದೆ.
ಟ್ರೋಫಿ ನೋಡಿದ ಟ್ವಿಟರಿಗರು ಏನಂದ್ರು ಅಂತ ನೀವೇ ನೋಡಿ...