Asianet Suvarna News Asianet Suvarna News

ಇಂಗ್ಲೆಂಡ್’ನ 100 ಬಾಲ್ ಕ್ರಿಕೆಟ್ ಟೂರ್ನಿಯಲ್ಲಿ 5 ಎಸೆತಗಳ ಓವರ್..?

ಸಾಂಪ್ರದಾಯಿಕ 6 ಎಸೆತಗಳ ಓವರ್‌ಗಳ ಬದಲಾಗಿ, 5 ಎಸೆತಗಳ ಓವರ್ ನಡೆಸಲು ಚಿಂತನೆ ನಡೆಸಿದೆ. ಈ ಮೊದಲು 6 ಎಸೆತಗಳ 15 ಓವರ್, 10 ಎಸೆತಗಳ 1 ಓವರ್ ನಡೆಸುವ ಪ್ರಸ್ತಾಪವಿತ್ತು. 

Cricket Administrators Just Let The Game Be
Author
London, First Published Jul 20, 2018, 3:04 PM IST
  • Facebook
  • Twitter
  • Whatsapp

ಲಂಡನ್(ಜು.20]: ಇಂಗ್ಲೆಂಡ್ ಕ್ರಿಕೆಟ್ ಮಂಡಳಿ 2020ರಲ್ಲಿ ಆರಂಭಿಸಲಿರುವ 100 ಬಾಲ್ (ಪ್ರತಿ ಇನ್ನಿಂಗ್ಸ್‌ನಲ್ಲಿ) ಕ್ರಿಕೆಟ್ ಟೂರ್ನಿಯಲ್ಲಿ, ಹೊಸ ಪ್ರಯೋಗಕ್ಕೆ ಮುಂದಾಗಿದೆ. 

ಸಾಂಪ್ರದಾಯಿಕ 6 ಎಸೆತಗಳ ಓವರ್‌ಗಳ ಬದಲಾಗಿ, 5 ಎಸೆತಗಳ ಓವರ್ ನಡೆಸಲು ಚಿಂತನೆ ನಡೆಸಿದೆ. ಈ ಮೊದಲು 6 ಎಸೆತಗಳ 15 ಓವರ್, 10 ಎಸೆತಗಳ 1 ಓವರ್ ನಡೆಸುವ ಪ್ರಸ್ತಾಪವಿತ್ತು. 

ಇದಕ್ಕೆ ವಿರೋಧ ವ್ಯಕ್ತವಾದ ಕಾರಣ, 5 ಎಸೆತಗಳ ಒಟ್ಟು 20 ಓವರ್ ನಡೆಸಲು ನಿರ್ಧರಿಸಲಾಗುತ್ತಿದೆ. 

Follow Us:
Download App:
  • android
  • ios