Asianet Suvarna News Asianet Suvarna News

ನಿನ್ನೆ ಗೇಲ್ ಆಟ ನೋಡೋದು ಮಿಸ್ ಮಾಡ್ಕೊಂಡ್ರೆ ಇಲ್ಲಿದೆ ಮತ್ತೊಂದು ಚಾನ್ಸ್

ನಿನ್ನೆ ಗೇಲ್ ಬ್ಯಾಟಿಂಗ್ ನೋಡೋದನ್ನು ಮಿಸ್ ಮಾಡಿಕೊಂಡವರು ಇಲ್ಲಿ ಮತ್ತೊಮ್ಮೆ ಕಣ್ತುಂಬಿಕೊಳ್ಳಬಹುದು.

Chris Gayle Final batting for This Season
  • Facebook
  • Twitter
  • Whatsapp

ಬೆಂಗಳೂರು(ಮೇ.15): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಪೋಟಕ ಬ್ಯಾಟ್ಸ್'ಮನ್ ಕ್ರಿಸ್ ಗೇಲ್ ಪ್ರಸಕ್ತ ಟೂರ್ನಿಯಲ್ಲಿ ಅಭಿಮಾನಿಗಳು ನಿರೀಕ್ಷಿಸಿದಷ್ಟು ಮನರಂಜನೆ ನೀಡಲು ಯಶಸ್ವಿಯಾಗಲಿಲ್ಲ.

ಆದರೆ ಡೆಲ್ಲಿ ಡೇರ್'ಡೆವಿಲ್ಸ್ ಎದುರಿನ ಪಂದ್ಯದಲ್ಲಿ ಕ್ರಿಸ್ ಗೇಲ್ ಕೇವಲ 38 ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್ ನೆರವಿನಿಂದ 48ರನ್ ಸಿಡಿಸಿ ಮಿಂಚಿದರು. ನಿರೀಕ್ಷಿತ ಪ್ರದರ್ಶನ ತೋರದ ಗೇಲ್ ಮುಂದಿನ ವರ್ಷ ಆರ್'ಸಿಬಿ ಪರ ಆಡುವುದು ಅನುಮಾನ ಎಂಬ ಮಾತುಗಳು ಕೇಿಬರುತ್ತಿವೆ. ಸ್ಪೋಟಕ ಬ್ಯಾಟಿಂಗ್ ಮೂಲಕ ಆರ್'ಸಿಬಿ ಅಭಿಮಾನಿಗಳ ಪಾಲಿಗೆ ಸಾಕಷ್ಟು ಬಾರಿ ಹೀರೋ ಆಗಿದ್ದ ಗೇಲ್'ಗಿದು ಐಪಿಎಲ್'ನಲ್ಲಿ ಕೊನೆಯ ಪಂದ್ಯವಾದರೂ ಆಶ್ಚರ್ಯವೇನಿಲ್ಲ.

ನಿನ್ನೆ ಗೇಲ್ ಬ್ಯಾಟಿಂಗ್ ನೋಡೋದನ್ನು ಮಿಸ್ ಮಾಡಿಕೊಂಡವರು ಇಲ್ಲಿ ಮತ್ತೊಮ್ಮೆ ಕಣ್ತುಂಬಿಕೊಳ್ಳಬಹುದು.

ಗೇಲ್ ಬ್ಯಾಟಿಂಗ್ ಹೀಗಿತ್ತು...

Follow Us:
Download App:
  • android
  • ios