38 ವರ್ಷ ವಯಸ್ಸಿನ ಗೇಲ್ ಅಂತಾರಾಷ್ಟ್ರೀಯ ಪಂದ್ಯದಲ್ಲಿ 250 ಸಿಕ್ಸರ್ ಸಿಡಿಸಿದ 3ನೇ ಆಟಗಾರ ಎಂಬ ಗೌರವಕ್ಕೂ ಪಾತ್ರರಾದರು.

ಸೌತ್ ಹ್ಯಾಂಪ್ಟನ್(ಅ.01): ಇಂಗ್ಲೆಂಡ್‌'ನ ವೇಗಿ ಜೇಕ್ ಬಾಲ್ ಬೌಲಿಂಗ್‌'ನಲ್ಲಿ ವಿಂಡೀಸ್‌'ನ ಸ್ಪೋಟಕ ಬ್ಯಾಟ್ಸ್‌'ಮನ್ ಕ್ರಿಸ್

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗೇಲ್ ಆರು ಎಸೆತಗಳಲ್ಲಿ 34 ರನ್ ಸಿಡಿಸುವ ಮೂಲಕ ಗೇಲ್ ಕ್ರಿಕೆಟ್ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಿದ್ದಾರೆ ಅಬ್ಬರಿಸಿದ್ದಾರೆ.

ಟಿ20 ಕ್ರಿಕೆಟ್ ಮಾದರಿಯಲ್ಲಿ ಬ್ಯಾಟ್ ಬೀಸಿದ ಗೇಲ್ ಒಂದೇ ಓವರ್'ನಲ್ಲಿ 4 ಸಿಕ್ಸರ್ ಸಿಡಿಸಿ ಜೇಕ್ ಬಾಲ್ ಅವರನ್ನು ಕಂಗೆಡಿಸಿದರು. ಇದೇ ವೇಳೆ 38 ವರ್ಷ ವಯಸ್ಸಿನ ಗೇಲ್ ಅಂತಾರಾಷ್ಟ್ರೀಯ ಪಂದ್ಯದಲ್ಲಿ 250 ಸಿಕ್ಸರ್ ಸಿಡಿಸಿದ 3ನೇ ಆಟಗಾರ ಎಂಬ ಗೌರವಕ್ಕೂ ಪಾತ್ರರಾದರು.

ಅತಿಹೆಚ್ಚು ಸಿಕ್ಸರ್ ಸಿಡಿಸಿದವರ ಪಟ್ಟಿಯಲ್ಲಿ ಪಾಕ್‌'ನ ಶಾಹೀದ್ ಆಫ್ರಿದಿ 351 ಸಿಕ್ಸರ್, ಶ್ರೀಲಂಕಾದ ಸನತ್ ಜಯಸೂರ್ಯ 270 ಕ್ರಮವಾಗಿ ಮೊದಲೆರಡು ಸ್ಥಾನದಲ್ಲಿದ್ದಾರೆ.