ಕೆಕೆಆರ್ ನೀಡಿದ್ದ ಬೃಹತ್ ರನ್ ಗುರಿ ಬೆನ್ನತ್ತಿದ ಚೆನ್ನೈ ಸ್ಫೋಟಕ ಆರಂಭ ಪಡೆಯಿತು. ಅಂಬಟಿ ರಾಯುಡು ಹಾಗೂ ಶೇನ್ ವಾಟ್ಸನ್ ಮೊದಲ ವಿಕೆಟ್'ಗೆ 75 ರನ್ ಕಲೆಹಾಕಿತು.

ಚೆನ್ನೈ(ಏ.10): ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ಚೆನ್ನೈ ಸೂಪರ್'ಕಿಂಗ್ಸ್ 5 ವಿಕೆಟ್'ಗಳ ರೋಚಕ ಜಯ ಸಾಧಿಸಿದೆ.

ಕೆಕೆಆರ್ ನೀಡಿದ್ದ ಬೃಹತ್ ರನ್ ಗುರಿ ಬೆನ್ನತ್ತಿದ ಚೆನ್ನೈ ಸ್ಫೋಟಕ ಆರಂಭ ಪಡೆಯಿತು. ಅಂಬಟಿ ರಾಯುಡು ಹಾಗೂ ಶೇನ್ ವಾಟ್ಸನ್ ಮೊದಲ ವಿಕೆಟ್'ಗೆ 75 ರನ್ ಕಲೆಹಾಕಿತು.

ಸ್ಯಾಮ್ ಬಿಲ್ಲಿಂಗ್ಸ್(56) ಆಕರ್ಷಕ ಅರ್ಧಶತಕ ಹಾಗೂ ಶೇನ್ ವಾಟ್ಸನ್(19 ಎಸೆತ 42 ರನ್) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಒಂದು ಎಸೆತ ಬಾಕಿ ಇರುವಂತೆ ಗೆಲುವಿನ ನಗೆ ಬೀರಿತು.

ಇದಕ್ಕೂ ಮೊದಲು ಆಂಡ್ರೆ ರಸೆಲ್ ಸ್ಫೋಟಕ ಬ್ಯಾಟಿಂಗ್(88) ನೆರವಿನಿಂದ 202 ರನ್ ಕಲೆ ಹಾಕಿತ್ತು.

ಸಂಕ್ಷಿಪ್ತ ಸ್ಕೋರ್:

KKR: 202/6

ರಸೆಲ್: 88

CSK: 205

ಸ್ಯಾಮ್ ಬಿಲ್ಲಿಂಗ್ಸ್: 56