ಐಸಿಸಿ ರ್ಯಾಂಕ್ ಪಟ್ಟಿಯಲ್ಲಿ ಟಾಪ್ 8 ತಂಡಗಳ ನಡುವಿನ ಹಣಾಹಣಿಯಾಗಿರುವ ಈ ಟೂರ್ನಿಯಲ್ಲಿ ತಂಡಗಳನ್ನು ಎರಡು ಗುಂಪುಗಳನ್ನಾಗಿ ವಿಭಾಗಿಸಲಾಗಿದೆ. ಭಾರತ ತಂಡ ಬಿ ಗುಂಪಿನಲ್ಲಿದೆ. ಪಾಕ್, ಲಂಕಾ ಮತ್ತು ಆಫ್ರಿಕಾ ತಂಡಗಳು ಇದೇ ಗುಂಪಿನಲ್ಲಿವೆ.

ಲಂಡನ್(ಜೂನ್ 1): ಐಪಿಎಲ್ ಹಬ್ಬದ ಬಳಿಕ ಇಂದಿನಿಂದ ಚಾಂಪಿಯನ್ಸ್ ಕಲರವ ಆರಂಭಗೊಂಡಿದೆ. ಇಂಗ್ಲೆಂಡ್ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದ ಮೂಲಕ ಚಾಂಪಿಯನ್ಸ್ ಟ್ರೋಫಿ ಉದ್ಘಾಟನೆಗೊಳ್ಳುತ್ತಿದೆ. ಐಸಿಸಿ ರ್ಯಾಂಕ್ ಪಟ್ಟಿಯಲ್ಲಿ ಟಾಪ್ 8 ತಂಡಗಳ ನಡುವಿನ ಹಣಾಹಣಿಯಾಗಿರುವ ಈ ಟೂರ್ನಿಯಲ್ಲಿ ತಂಡಗಳನ್ನು ಎರಡು ಗುಂಪುಗಳನ್ನಾಗಿ ವಿಭಾಗಿಸಲಾಗಿದೆ. ಭಾರತ ತಂಡ ಬಿ ಗುಂಪಿನಲ್ಲಿದೆ. ಪಾಕ್, ಲಂಕಾ ಮತ್ತು ಆಫ್ರಿಕಾ ತಂಡಗಳು ಇದೇ ಗುಂಪಿನಲ್ಲಿವೆ. ಜೂನ್ 1-18ರವರೆಗೆ ನಡೆಯಲಿರುವ ಈ ಟೂರ್ನಿಯ ಪೂರ್ಣ ವೇಳಾಪಟ್ಟಿ ಇಲ್ಲಿದೆ. ಜೂನ್ 5 ಮತ್ತು 7 ಹೊರತುಪಡಿಸಿ ಉಳಿದ ದಿನಗಳಲ್ಲಿ ನಡೆಯುವ ಪಂದ್ಯಗಳೆಲ್ಲವೂ ಮಧ್ಯಾಹ್ನ 3ಕ್ಕೆ ಆರಂಭಗೊಳ್ಳಲಿವೆ. ಆ ಎರಡು ದಿನ ಮಾತ್ರ ಸಂಜೆ 6ಕ್ಕೆ ಪಂದ್ಯಗಳು ಆರಂಭಗೊಳ್ಳುತ್ತವೆ.

ಎ ಗುಂಪು:
ಇಂಗ್ಲೆಂಡ್
ಬಾಂಗ್ಲಾದೇಶ
ಆಸ್ಟ್ರೇಲಿಯಾ
ನ್ಯೂಜಿಲೆಂಡ್

ಬಿ ಗುಂಪು:
ಭಾರತ
ಪಾಕಿಸ್ತಾನ
ಶ್ರೀಲಂಕಾ
ದ.ಆಫ್ರಿಕಾ

----

ಚಾಂಪಿಯನ್ಸ್ ಟ್ರೋಫಿ ಸಂಪೂರ್ಣ ವೇಳಾಪಟ್ಟಿ

ಜೂನ್ 1:
ಇಂಗ್ಲೆಂಡ್ ವರ್ಸಸ್ ಬಾಂಗ್ಲಾದೇಶ
ಸ್ಥಳ: ಕೆನ್ನಿಂಗ್ಟನ್ ಓವಲ್, ಲಂಡನ್
ಸಮಯ: ಮಧ್ಯಾಹ್ನ 3ಕ್ಕೆ

ಜೂನ್ 2:
ಆಸ್ಟ್ರೇಲಿಯಾ ವರ್ಸಸ್ ನ್ಯೂಜಿಲೆಂಡ್
ಸ್ಥಳ: ಎಡ್ಜ್'ಬಾಸ್ಟನ್, ಬರ್ಮಿಂಗ್'ಹ್ಯಾಂ
ಸಮಯ: ಮಧ್ಯಾಹ್ನ 3ಕ್ಕೆ

ಜೂನ್ 3:
ಶ್ರೀಲಂಕಾ ವರ್ಸಸ್ ಸೌಥ್ ಆಫ್ರಿಕಾ
ಸ್ಥಳ: ಕೆನ್ನಿಂಗ್ಟನ್ ಓವಲ್, ಲಂಡನ್
ಸಮಯ: ಮಧ್ಯಾಹ್ನ 3ಕ್ಕೆ

ಜೂನ್ 4:
ಭಾರತ ವರ್ಸಸ್ ಪಾಕಿಸ್ತಾನ
ಸ್ಥಳ: ಎಡ್ಜ್'ಬಾಸ್ಟನ್, ಬರ್ಮಿಂಗ್'ಹ್ಯಾಂ
ಸಮಯ: ಮಧ್ಯಾಹ್ನ 3ಕ್ಕೆ

ಜೂನ್ 5:
ಆಸ್ಟ್ರೇಲಿಯಾ ವರ್ಸಸ್ ಬಾಂಗ್ಲಾದೇಶ
ಸ್ಥಳ: ಕೆನ್ನಿಂಗ್ಟನ್ ಓವಲ್, ಲಂಡನ್
ಸಮಯ: ಸಂಜೆ 6ಕ್ಕೆ

ಜೂನ್ 6:
ಇಂಗ್ಲೆಂಡ್ ವರ್ಸಸ್ ನ್ಯೂಜಿಲೆಂಡ್
ಸ್ಥಳ: ಸೋಫಿಯಾ ಗಾರ್ಡನ್ಸ್, ಕಾರ್ಡಿಫ್
ಸಮಯ: ಮಧ್ಯಾಹ್ನ 3ಕ್ಕೆ

ಜೂನ್ 7:
ಪಾಕಿಸ್ತಾನ ವರ್ಸಸ್ ಸೌಥ್ ಆಫ್ರಿಕಾ
ಸ್ಥಳ: ಎಡ್ಜ್'ಬಾಸ್ಟನ್, ಬರ್ಮಿಂಗ್'ಹ್ಯಾಂ
ಸಮಯ: ಸಂಜೆ 6ಕ್ಕೆ

ಜೂನ್ 8:
ಭಾರತ ವರ್ಸಸ್ ಶ್ರೀಲಂಕಾ
ಸ್ಥಳ: ಕೆನ್ನಿಂಗ್ಟನ್ ಓವಲ್, ಲಂಡನ್
ಸಮಯ: ಮಧ್ಯಾಹ್ನ 3ಕ್ಕೆ

ಜೂನ್ 9:
ನ್ಯೂಜಿಲೆಂಡ್ ವರ್ಸಸ್ ಬಾಂಗ್ಲಾದೇಶ
ಸ್ಥಳ: ಸೋಫಿಯಾ ಗಾರ್ಡನ್ಸ್, ಕಾರ್ಡಿಫ್
ಸಮಯ: ಮಧ್ಯಾಹ್ನ 3ಕ್ಕೆ

ಜೂನ್ 10:
ಇಂಗ್ಲೆಂಡ್ ವರ್ಸಸ್ ಆಸ್ಟ್ರೇಲಿಯಾ
ಸ್ಥಳ: ಎಡ್ಜ್'ಬಾಸ್ಟನ್, ಬರ್ಮಿಂಗ್'ಹ್ಯಾಂ
ಸಮಯ: ಮಧ್ಯಾಹ್ನ 3ಕ್ಕೆ

ಜೂನ್ 11:
ಭಾರತ ವರ್ಸಸ್ ದಕ್ಷಿಣ ಆಫ್ರಿಕಾ
ಸ್ಥಳ: ಕೆನ್ನಿಂಗ್ಟನ್ ಓವಲ್, ಲಂಡನ್
ಸಮಯ: ಮಧ್ಯಾಹ್ನ 3ಕ್ಕೆ

ಜೂನ್ 12:
ಶ್ರೀಲಂಕಾ ವರ್ಸಸ್ ಪಾಕಿಸ್ತಾನ
ಸ್ಥಳ: ಸೋಫಿಯಾ ಗಾರ್ಡನ್ಸ್, ಕಾರ್ಡಿಫ್
ಸಮಯ: ಮಧ್ಯಾಹ್ನ 3ಕ್ಕೆ

ಜೂನ್ 14:
ಮೊದಲ ಸೆಮಿಫೈನಲ್
ಸ್ಥಳ: ಸೋಫಿಯಾ ಗಾರ್ಡನ್ಸ್, ಕಾರ್ಡಿಫ್
ಸಮಯ: ಮಧ್ಯಾಹ್ನ 3ಕ್ಕೆ

ಜೂನ್ 15:
ಎರಡನೇ ಸೆಮಿಫೈನಲ್
ಸ್ಥಳ: ಎಡ್ಜ್'ಬಾಸ್ಟನ್, ಬರ್ಮಿಂಗ್'ಹ್ಯಾಂ
ಸಮಯ: ಮಧ್ಯಾಹ್ನ 3ಕ್ಕೆ

ಜೂನ್ 18:
ಫೈನಲ್
ಸ್ಥಳ: ಕೆನ್ನಿಂಗ್ಟನ್ ಓವಲ್, ಲಂಡನ್
ಸಮಯ: ಮಧ್ಯಾಹ್ನ 3ಕ್ಕೆ

----

ಭಾರತದ ಪಂದ್ಯಗಳು

ಜೂನ್ 4:
ಭಾರತ ವರ್ಸಸ್ ಪಾಕಿಸ್ತಾನ
ಸ್ಥಳ: ಎಡ್ಜ್'ಬಾಸ್ಟನ್, ಬರ್ಮಿಂಗ್'ಹ್ಯಾಂ
ಸಮಯ: ಮಧ್ಯಾಹ್ನ 3ಕ್ಕೆ

ಜೂನ್ 8:
ಭಾರತ ವರ್ಸಸ್ ಶ್ರೀಲಂಕಾ
ಸ್ಥಳ: ಕೆನ್ನಿಂಗ್ಟನ್ ಓವಲ್, ಲಂಡನ್
ಸಮಯ: ಮಧ್ಯಾಹ್ನ 3ಕ್ಕೆ

ಜೂನ್ 11:
ಭಾರತ ವರ್ಸಸ್ ದಕ್ಷಿಣ ಆಫ್ರಿಕಾ
ಸ್ಥಳ: ಕೆನ್ನಿಂಗ್ಟನ್ ಓವಲ್, ಲಂಡನ್
ಸಮಯ: ಮಧ್ಯಾಹ್ನ 3ಕ್ಕೆ