ಕೊಲಂಬೋದಲ್ಲಿ ನಡೆದ ಸ್ಥಳೀಯ ಪಂದ್ಯದಲ್ಲಿ ವೇಗದ ಬೌಲರ್ ಎಸೆತವನ್ನು ವಿಕೆಟ್ ಹಿಂದೆ ಹೋಗಿ ಸಿಕ್ಸರ್ ಬಾರಿಸುವ ಯತ್ನದಲ್ಲಿ ಚಮಾರ ಸಿಲ್ವಾ ಕ್ಲೀನ್ ಬೌಲ್ಡ್ ಆಗಿದ್ದಾರೆ.

ಕ್ರಿಕೆಟ್'ನಲ್ಲಿ ಊಪರ್ ಕಟ್, ಹೆಲಿಕ್ಯಾಪ್ಟರ್ ಶಾಟ್, ದಿಲ್ಸ್'ಕೂಫ್ ಮುಂತಾದ ವಿಚಿತ್ರ ಶಾಟ್'ಗಳನ್ನು ನಾವೆಲ್ಲ ನೋಡಿ ಎಂಜಾಯ್ ಮಾಡಿದ್ದೇವೆ. ಆದರೆ ಲಂಕಾ ಕ್ರಿಕೆಟಿಗ ಚಮಾರ ಸಿಲ್ವಾ ವಿಕೆಟ್ ಹಿಂದೆ ವಿಚಿತ್ರ ಶಾಟ್ ಹೊಡೆಯಲು ಹೋಗಿ ಕ್ಲೀನ್ ಬೌಲ್ಡ್ ಆಗುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ನಗೆಪಾಟಲಿಗೀಡಾಗಿದ್ದಾರೆ.

ಹೌದು, ಕೊಲಂಬೋದಲ್ಲಿ ನಡೆದ ಸ್ಥಳೀಯ ಪಂದ್ಯದಲ್ಲಿ ವೇಗದ ಬೌಲರ್ ಎಸೆತವನ್ನು ವಿಕೆಟ್ ಹಿಂದೆ ಹೋಗಿ ಸಿಕ್ಸರ್ ಬಾರಿಸುವ ಯತ್ನದಲ್ಲಿ ಚಮಾರ ಸಿಲ್ವಾ ಕ್ಲೀನ್ ಬೌಲ್ಡ್ ಆಗಿದ್ದಾರೆ.

ಅದರಲ್ಲೇನು ವಿಶೇಷ ಅಂತೀರಾ ಈ ವಿಡಿಯೋ ನೋಡಿ...

Scroll to load tweet…

ಕ್ರಿಕೆಟ್ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದಡಿ ಶ್ರೀಲಂಕಾ ಕ್ರಿಕೆಟ್ ಮಂಡಳಿ 37 ವರ್ಷದ ಚಮಾರ ಸಿಲ್ವಾ ಮೇಲೆ 2 ವರ್ಷ ನಿಷೇಧ ಹೇರಿದೆ.