ಐಪಿಎಲ್ ಆವೃತ್ತಿಯುದ್ದಕ್ಕೂ ಅದ್ಭುತ ಆಟವಾಡಿದ ಚೆನ್ನೈ 2018ರ ಐಪಿಎಲ್ ಟ್ರೋಫಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಕ್ರಿಕೆಟ್ ಕ್ಷೇತ್ರದ ಗಣ್ಯರು ಸಿಎಸ್ಕೆ ಆಟವನ್ನು ಟ್ವೀಟ್ ಮೂಲಕ ಹೊಗಳಿದ ಪರಿ ಹೀಗಿದೆ