ಜೊಹೊರ್ ಬಹ್ರು (ಮಲೇಷ್ಯಾ)(ಸೆ.27): ಪ್ರತಿಷ್ಠಿತಎಎಫ್ಸಿಫುಟ್ಬಾಲ್ ಟೂರ್ನಿಯಸೆಮಿಫೈನಲ್ಗೆಕಾಲಿಟ್ಟಿರುವಭಾರತದಮೂರನೇತಂಡವೆಂಬಹೆಗ್ಗಳಿಕೆಪಡೆದಿರುವಬೆಂಗಳೂರುಫುಟ್ಬಾಲ್ ಕ್ಲಬ್ (ಬಿಎಫ್ಸಿ) ಬುಧವಾರನಡೆಯಲಿರುವತನ್ನಉಪಾಂತ್ಯಹಂತದಮೊದಲಲೆಗ್ ಪಂದ್ಯದಲ್ಲಿಜೊಹೊರ್ ಡರುಲ್ ಟಾಝಿಮ್ (ಜೆಡಿಟಿ) ತಂಡವನ್ನುಎದುರಿಸಲಿದೆ.
ಇಲ್ಲಿಲಾರ್ಕಿನ್ ಕ್ರೀಡಾಂಗಣದಲ್ಲಿನಡೆಯಲಿರುವಈಪಂದ್ಯದಲ್ಲಿಬಿಎಫ್ಸಿವಿರುದ್ಧಕಣಕ್ಕಿಳಿಯಲಿರುವಜೆಡಿಟಿತಂಡವುಇತ್ತೀಚೆಗಷ್ಟೇನಡೆದಿದ್ದಮಲೇಷ್ಯಾಲೀಗ್ ಫುಟ್ಬಾಲ್ ಪಂದ್ಯಾವಳಿಯಲ್ಲಿಪ್ರಶಸ್ತಿಜಯಿಸಿಉತ್ಸಾಹದಲ್ಲಿದೆ. ಅಲ್ಲದೆ, ಸ್ವದೇಶದಲ್ಲಿಯೇಆತಂಡಬೆಂಗಳೂರುಪಡೆಯನ್ನುಎದುರಿಸುತ್ತಿರುವುದರಿಂದಸಹಜವಾಗಿಯೇಅದರಆತ್ಮವಿಶ್ವಾಸವೂಬೆಟ್ಟದಷ್ಟಾಗಿದೆ. ಈಹಿನ್ನೆಲೆಯಲ್ಲಿ, ಬ್ಲೂಬಾಯ್್ಸಪಡೆಇಲ್ಲಿಯಾವರೀತಿಯಪ್ರದರ್ಶನನೀಡಲಿದೆಎಂಬುದುಕುತೂಹಲಕಾರಿ.
ಪಂದ್ಯದಬಗ್ಗೆಮಾತನಾಡಿದಬಿಎಫ್ಸಿತಂಡದಪ್ರಧಾನಕೋಚ್ ರೋಕಾ, ‘‘ಎದುರಾಳಿತಂಡದಬಲದಬಗ್ಗೆನಮಗೆಸ್ಪಷ್ಟವಾದಅರಿವಿದೆ. ಅಲ್ಲದೆ, ತಮ್ಮದೇನೆಲದಲ್ಲಿಬಿಎಫ್ಸಿತಂಡವನ್ನುಎದುರಿಸುತ್ತಿರುವಆತಂಡದಮನೋಬಲವೂಸದೃಢವಾಗಿದ್ದು, ಅತ್ಯಲ್ಪಅಜಾರೂಕತೆಯೂಬ್ಲೂಬಾಯ್್ಸಪಡೆಗೆಅಪಾಯಕಾರಿಯಾಗಿಪರಿಣಮಿಸಬಹುದು. ಹಾಗಾಗಿ, ಎಚ್ಚರಿಕೆಯಿಂದಆಡಬೇಕಿದೆ. ಬ್ಲೂಬಾಯ್್ಸಪಡೆಗೆಇದೊಂದುಸುಂದರಸವಾಲು’’ ಎಂದುತಿಳಿಸಿದರು.
