ಕೆಲವೊಂದಷ್ಟು ಮಂದಿ ರಾತ್ರಿ ಸಮಯದಲ್ಲಿ ಬೆಂಕಿ ಚೆಂಡಿನ ಫುಟ್'ಬಾಲ್ ಆಡಿದ್ದಾರೆ.

ಸಾಮಾನ್ಯವಾಗಿ ಫುಟ್'ಬಾಲ್ ಆಟವನ್ನು ಎಲ್ಲರೂ ನೋಡಿರುತ್ತೀರಾ. ಅಷ್ಟೇ ಏಕೆ ರೋನಾಲ್ಡೋ, ಮೆಸ್ಸಿ, ನೇಮಾರ್'ರಂತಹ ದಿಗ್ಗಜರ ಹೆಸರುಗಳು ಆಗಾಗ ನಿಮ್ಮ ಕಿವಿಗಳ ಮೇಲೆ ಬಿದ್ದಿರುತ್ತವೆ ಕೂಡಾ. ಆದರೆ ನೀವು ಯಾವತ್ತಾದರೂ ಬೆಂಕಿಚೆಂಡಿನಿಂದ ಆಡುವ ಫುಟ್'ಬಾಲ್ ಮ್ಯಾಚ್'ನ್ನು ಎಲ್ಲಾದರೂ ನೋಡಿದ್ದೀರಾ..?

ಇಲ್ಲ ತಾನೆ... ಹಾಗಾದರೆ ಇಲ್ಲಿದೆ ನೋಡಿ ಅಂತಹ ವಿಚಿತ್ರವಾದ ಫುಟ್'ಬಾಲ್ ಮ್ಯಾಚ್. ಕೆಲವೊಂದಷ್ಟು ಮಂದಿ ರಾತ್ರಿ ಸಮಯದಲ್ಲಿ ಬೆಂಕಿ ಚೆಂಡಿನ ಫುಟ್'ಬಾಲ್ ಆಡಿದ್ದಾರೆ. ಇದು ಎಲ್ಲಿ ನಡೆದದ್ದು ಎನ್ನುವುದು ಇನ್ನೂ ತಿಳಿದು ಬಂದಿಲ್ಲ. ಆದರೆ ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Scroll to load tweet…