ಇಂದು ಮೊಹಮ್ಮದ್ ಶಮಿ ಮಿಡ್ ವಿಕೆಟ್ ಕಡೆ ಬಾರಿಸಿದ ಚೆಂಡು ಬಹುತೇಕ ಸಿಕ್ಸರ್ ಹೋಯಿತು ಎಂದೇ ಎಲ್ಲರೂ ಭಾವಿಸಿದ್ದರೂ. ಆದರೆ ಆಗಿದ್ದೇ ಬೇರೆ... ಏನಾಯ್ತು ಅಂತಿರಾ, ಈ ವಿಡಿಯೋ ನೋಡಿ...
ಬೆಂಗಳೂರು(ಮೇ.12): 10ನೇ ಆವೃತ್ತಿಯ ಐಪಿಎಲ್'ನ ದುಬಾರಿ ಮೌಲ್ಯದ ಆಟಗಾರ ಬೆನ್ ಸ್ಟೋಕ್ಸ್ ಪುಣೆ ತಂಡಕ್ಕೆ ಸಾಕಷ್ಟು ಬಾರಿ ತಮ್ಮ ಬ್ಯಾಟಿಂಗ್ ಹಾಗೂ ಬೌಲಿಂಗ್ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಆದರೆ ಇಂದು ಅವರು ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಟಿ20 ಕ್ರಿಕೆಟ್'ಗೆ ತಾವೆಷ್ಟು ಉಪಯುಕ್ತವೆಂದು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.
ಹೌದು 25 ವರ್ಷದ ಈ ಇಂಗ್ಲೀಷ್ ಆಟಗಾರ ಚುರುಕಿನ ಕ್ಷೇತ್ರರಕ್ಷಣೆಯ ಮೂಲಕವೂ ಸಾಕಷ್ಟು ಬಾರಿ ಗಮನ ಸೆಳೆದಿದ್ದಾರೆ. ಇಂದು ಮೊಹಮ್ಮದ್ ಶಮಿ ಮಿಡ್ ವಿಕೆಟ್ ಕಡೆ ಬಾರಿಸಿದ ಚೆಂಡು ಬಹುತೇಕ ಸಿಕ್ಸರ್ ಹೋಯಿತು ಎಂದೇ ಎಲ್ಲರೂ ಭಾವಿಸಿದ್ದರೂ. ಆದರೆ ಆಗಿದ್ದೇ ಬೇರೆ... ಏನಾಯ್ತು ಅಂತಿರಾ, ಈ ವಿಡಿಯೋ ನೋಡಿ...
