ಜು.1ರಿಂದ  ದೇಶಾದ್ಯಂತ ಜಿಎಸ್'ಟಿ ಜಾರಿಗೊಳಿಸಲಾಗಿತ್ತು.

ನವದೆಹಲಿ(ಸೆ.10): ಸರಕು ಮತ್ತು ಸೇವಾ ತೆರಿಗೆ(ಜಿಎಸ್'ಟಿ) ಜಾರಿಗೊಂಡ ಮೊದಲ ತಿಂಗಳ ಬಳಿಕ ದೇಶದ ಅತ್ಯಂತ ಶ್ರೀಮಂತ ಕ್ರೀಡಾ ಸಂಸ್ಥೆಯಾದ ಬಿಸಿಸಿಐ ₹ 44 ಲಕ್ಷ ತೆರಿಗೆ ಪಾವತಿಸಿದೆ.

ಜು.1ರಿಂದ ದೇಶಾದ್ಯಂತ ಜಿಎಸ್'ಟಿ ಜಾರಿಗೊಳಿಸಲಾಗಿತ್ತು. ಇದೀಗ ಬಿಸಿಸಿಐ, ಜುಲೈ ತಿಂಗಳ ತೆರಿಗೆಯಾಗಿ ₹ 44,29,516 ಪಾವತಿಸಲಾಗಿದೆ ಎಂದು ತನ್ನ ಅಧಿಕೃತ ವೆಬ್'ಸೈಟ್'ನಲ್ಲಿ ಪ್ರಕಟಿಸಿದೆ.