2019-20ರ ಸಾಲಿನ ಟೀಂ ಇಂಡಿಯಾ ತಂಡದ ತವರಿನ ಸರಣಿ ವೇಳಾಪಟ್ಟಿ ಪ್ರಕಟಗೊಂಡಿದೆ. ಬಿಸಿಸಿಐ ನೂತನ ವೇಳಾಪಟ್ಟಿ ಪ್ರಕಟಿಸಿದ್ದು, ಬೆಂಗಳೂರಿನಲ್ಲಿ ಪಂದ್ಯ ಆಯೋಜಿಸಲಾಗಿದೆ.
ಮುಂಬೈ(ಜೂ.03): ಟೀಂ ಇಂಡಿಯಾ ಸದ್ಯ ವಿಶ್ವಕಪ್ ಟೂರ್ನಿಗಾಗಿ ಇಂಗ್ಲೆಂಡ್ ನೆಲದಲ್ಲಿ ಬೀಡುಬಿಟ್ಟಿದೆ. ಇತ್ತ ಬಿಸಿಸಿಐ 2019-20ರ ಸಾಲಿನ ತವರಿನ ಸರಣಿಯ ವೇಳಾಪಟ್ಟಿ ಬಿಡುಗಡೆ ಮಾಡಿದೆ. ತವರಿನಲ್ಲಿ ಟೀಂ ಇಂಡಿಯಾ ಸರಣಿ ಸೆಪ್ಟೆಂಬರ್‌ನಲ್ಲಿ ಆರಂಭಗೊಳ್ಳಲಿದೆ. ಸೌತ್ಆಫ್ರಿಕಾ ವಿರುದ್ಧ ಫ್ರೀಡಂ ಟ್ರೋಫಿ ಸರಣಿ ಆಡಲಿದೆ.
ಸೌತ್ಆಫ್ರಿಕಾದ ಭಾರತ ಪ್ರವಾಸ-2019
| ಸೆಪ್ಟೆಂಬರ್ 15 | 1ನೇ ಟಿ20 | ಧರ್ಮಶಾಲಾ |
| ಸೆಪ್ಟೆಂಬರ್ 18 | 2ನೇ ಟಿ20 | ಮೊಹಾಲಿ |
| ಸೆಪ್ಟೆಂಬರ್ 22 | 3ನೇ ಟಿ20 | ಬೆಂಗಳೂರು |
| ಅಕ್ಟೋಬರ್ 2- 6 | 1ನೇ ಟೆಸ್ಟ್ | ವೈಝಾಗ್ |
| ಅಕ್ಟೋಬರ್ 10- 14 | 2ನೇ ಟೆಸ್ಟ್ | ರಾಂಚಿ |
| ಅಕ್ಟೋಬರ್ 19- 23 | 3ನೇ ಟೆಸ್ಟ್ | ಪುಣೆ |
ಬಾಂಗ್ಲಾದೇಶದ ಭಾರತ ಪ್ರವಾಸ -2019
| ನವೆಂಬರ್ 3 | 1ನೇ ಟಿ20 | ಡೆಲ್ಲಿ |
| ನವೆಂಬರ್ 7 | 2ನೇ ಟಿ20 | ರಾಜ್‌ಕೋಟ್ |
| ನವೆಂಬರ್ 10 | 3ನೇ ಟಿ20 | ನಾಗ್ಪುರ |
| ನವೆಂಬರ್ 14-18 | 1ನೇ ಟೆಸ್ಟ್ | ಇಂಧೋರ್ |
| ನವೆಂಬರ್ 22-26 | 2ನೇ ಟೆಸ್ಟ್ | ಕೋಲ್ಕತಾ |
ವೆಸ್ಟ್ಇಂಡೀಸ್‌ನ ಭಾರತ ಪ್ರವಾಸ-2019
| ಡಿಸೆಂಬರ್ 6 | 1ನೇ ಟಿ20 | ಮುಂಬೈ |
| ಡಿಸೆಂಬರ್ 8 | 2ನೇ ಟಿ20 | ತಿರುವನಂತಪುರಂ |
| ಡಿಸೆಂಬರ್ 11 | 3ನೇ ಟಿ20 | ಹೈದರಾಬಾದ್ |
| ಡಿಸೆಂಬರ್ 15 | 1ನೇ ಏಕದಿನ | ಚೆನ್ನೈ |
| ಡಿಸೆಂಬರ್ 18 | 2ನೇ ಏಕದಿನ | ವೈಝಾಗ್ |
| ಡಿಸೆಂಬರ್ 22 | 3ನೇ ಏಕದಿನ | ಕಟಕ್ |
ಜಿಂಬಾಬ್ವೆ ತಂಡದ ಭಾರತ ಪ್ರವಾಸ-2020
| ಜನವರಿ 5 | 1ನೇ ಟಿ20 | ಗುವ್ಹಾಟಿ |
| ಜನವರಿ 7 | 2ನೇ ಟಿ20 | ಇಂಧೋರ್ |
| ಜನವರಿ 10 | 3 ನೇ ಟಿ20 | ಪುಣೆ |
ಆಸ್ಟ್ರೇಲಿಯಾದ ಭಾರತ ಪ್ರವಾಸ -2020
| ಜನವರಿ 14 | 1ನೇ ಏಕದಿನ | ಮುಂಬೈ |
| ಜನವರಿ 17 | 2ನೇ ಏಕದಿನ | ರಾಜ್‌ಕೋಟ್ |
| ಜನವರಿ 19 | 3 ನೇ ಏಕದಿನ | ಬೆಂಗಳೂರು |
ಸೌತ್ಆಫ್ರಿಕಾದ ಭಾರತ ಪ್ರವಾಸ-2020
| ಮಾರ್ಚ್ 12 | 1ನೇ ಏಕದಿನ | ಧರ್ಮಶಾಲಾ |
| ಮಾರ್ಚ್ 15 | 2ನೇ ಏಕದಿನ | ಲಕ್ನೋ |
| ಮಾರ್ಚ್ 18 | 3ನೇ ಏಕದಿನ | ಕೋಲ್ಕತಾ |
