Asianet Suvarna News Asianet Suvarna News

ಟೀಂ ಇಂಡಿಯಾಗೆ ಗ್ರೇಟ್ ಕಮ್’ಬ್ಯಾಕ್ ಮಾಡಿದ ಜಾಧವ್

Sep 20, 2018, 4:21 PM IST

ಬೆಂಗಳೂರು[ಸೆ.20]: ಏಷ್ಯಾಕಪ್’ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾದ ಸ್ಟಾರ್ ಆಲ್ರೌಂಡರ್ ಕೇದಾರ್ ಜಾಧವ್ ಕೊನೆಗೂ ಭರ್ಜರಿ ಪ್ರದರ್ಶನ ನೀಡುವುದರೊಂದಿಗೆ ಆರನೇ ಕ್ರಮಾಂಕದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ.
ಬುಧವಾರ ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ಬೌಲಿಂಗ್ ಮಾಡುವ ಅವಕಾಶ ಪಡೆದ ಜಾಧವ್ ಪಾಕಿಸ್ತಾನದ ವಿರುದ್ಧ 3 ವಿಕೆಟ್ ಪಡೆಯಲು ಸಫಲವಾದರು. ಹೀಗಿತ್ತು ನೋಡಿ ಜಾಧವ್ ಬೌಲಿಂಗ್ ಪ್ರದರ್ಶನ.