ಲೋಧಾ ಸಮಿತಿಯ ಶಿಫಾರಸ್ಸು ಅನಷ್ಠಾನದ ವಿಚಾರವಾಗಿ ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಅನುರಾಗ್​ ಠಾಕೂರ್​​ ರನ್ನ  ಸುಪ್ರೀಂ ಕೋರ್ಟ್​ ವಜಾಮಾಡಿತ್ತು. ಈ ಬೆನ್ನಲ್ಲೆ, ಅನುರಾಗ್​​ ಠಾಕೂರ್​​​ ಹಿಮಾಚಲ ಪ್ರದೇಶ ಒಲಂಪಿಕ್​​ ಅಸೋಸಿಯೇಷನ್​​​​ನ ಅಧ್ಯಕ್ಷರಾಗಿ 4 ವರ್ಷದ ಅವಧಿಗೆ ಆಯ್ಕೆಯಾಗಿದ್ದಾರೆ.

ನವದೆಹಲಿ (ಜ.22): ಲೋಧಾ ಸಮಿತಿಯ ಶಿಫಾರಸ್ಸು ಅನಷ್ಠಾನದ ವಿಚಾರವಾಗಿ ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಅನುರಾಗ್​ ಠಾಕೂರ್​​ ರನ್ನ ಸುಪ್ರೀಂ ಕೋರ್ಟ್​ ವಜಾಮಾಡಿತ್ತು. ಈ ಬೆನ್ನಲ್ಲೆ, ಅನುರಾಗ್​​ ಠಾಕೂರ್​​​ ಹಿಮಾಚಲ ಪ್ರದೇಶ ಒಲಂಪಿಕ್​​ ಅಸೋಸಿಯೇಷನ್​​​​ನ ಅಧ್ಯಕ್ಷರಾಗಿ 4 ವರ್ಷದ ಅವಧಿಗೆ ಆಯ್ಕೆಯಾಗಿದ್ದಾರೆ.

ಸದ್ಯದಲ್ಲೇ ಅಧಿಕಾರ ಸ್ವಿಕರಿಸಲಿರುವ ಠಾಕೂರ್​​​ ರಾಜ್ಯದ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವುದೆ ನನ್ನ ಮೊದಲ ಆಧ್ಯತೆ ಎಂದು ಹೇಳಿಕೊಂಡ್ರು.